Tuesday, June 28, 2022

Latest Posts

ಚಿಕ್ಕ ಮನೆಗೆ ಏನು ಡೆಕೋರೇಟ್ ಮಾಡೋದು ಅಂತ ಸುಮ್ಮನಾಗಿದ್ದೀರಾ? ಈ ರೀತಿ ಮಾಡಿದರೆ ನಿಮ್ಮ ಮನೆ ಹೇಗೆ ಕಾಣುತ್ತದೆ ನೋಡಿ..

ನಿಮ್ಮದು ಚಿಕ್ಕ ಮನೆಯಾ? ಮನೆ ಚಿಕ್ಕದಾದರೇನು ಚೊಕ್ಕವಾಗಿ ಕಾಣಬೇಕು. ಮನೆ ಚೆನ್ನಾಗಿ ಕಾಣಲು ನಾವು ಏನು ಮಾಡಬೇಕು. ಇರುವುದನ್ನೇ ಡೆಕೋರೇಟ್ ಮಾಡೋದು ಹೇಗೆ.. ಇಲ್ಲಿದೆ ಹೊಸ ಐಡಿಯಾಗಳು..
ನೆಲ ಖಾಲಿಯಿರಲಿ: ನೆಲದ ಮೇಲೆ ತುಂಬಾ ವಸ್ತುಗಳನ್ನು ಇಡಬೇಡಿ. ಇದರಿಂದ ಮನೆ ಚಿಕ್ಕದಾಗಿ ಕಾಣುತ್ತದೆ.

5 of the Most Stylish Kid-Friendly Kitchens Out There | Small space  kitchen, Kid friendly kitchen design, Stylish kitchen
ಫೋಲ್ಡ್ ಮಾಡುವ ವಸ್ತುಗಳು: ಫೋಲ್ಡ್ ಮಾಡುವ ವಸ್ತುಗಳನ್ನು ಬಳಸಿ. ಇದರಿಂದ ಬೇಕಾದಾಗ ಬಳಸಿ ಬೇಡ ಎಂದರೆ ಮುಚ್ಚಡಬಹುದು.
Wall Mounted Bed Designs | Murphy Bed | Design Cafe
ಡಾರ್ಕ್ ಲೈಟ್ ಬೇಡ: ಡಾರ್ಕ್ ಲೈಟ್‌ಗಳು ಬೆಡ. ಇವು ಮನೆ ಇನ್ನೂ ಚಿಕ್ಕದಾಗುವಂತೆ ಕಾಣುತ್ತದೆ.
ಗೋಡೆಗೆ ಕನ್ನಡಿ ಹಾಕಿ: ಕನ್ನಡಿಗಳನ್ನು ಹಾಕಿದಾಗ ಮನೆಯ ಚಿತ್ರ ಕಾಣುತ್ತದೆ. ಇದರಿಂದ ಮನೆ ದೊಡ್ಡದಾಗಿ ಕಾಣುತ್ತದೆ.
white-light-fixtureInterior Design Ideas.
ಅತಿಯಾದ ಡೆಕೋರೇಶನ್ ಬೇಡ: ಗೋಡೆ ತುಂಬಿಸುವಷ್ಟು ಡೆಕೋರೇಶನ್ ಬೇಡ. ಮೊದಲೇ ಮನೆ ಚಿಕ್ಕದಿದ್ದರೆ ಇನ್ನೂ ಚಿಕ್ಕದಾಗಿ ಕಾಣುತ್ತದೆ.
9 Stunning Wall Art Concepts for Your Home - GraphicMania
ಫೋಟೊ, ಲೈಟ್ಸ್: ಫೋಟೊ ಹಾಗೂ ಲೈಟ್ಸ್ ಹಾಕಿ ಸಣ್ಣದಾಗಿ ಡೆಕೋರೇಟ್ ಮಾಡಿ ಇದು ಸುಂದರವಾಗಿ ಕಾಣುತ್ತದೆ. ಹಾಗೇ ಆಕರ್ಷಕವೂ ಹೌದು.
Amazon.com : Clips String Lights, Window Curtain Wall 20 LED String Lights  for Hanging Artwork Photos Memos and Paintings, for Bedroom, Dorm, Home  Décor, Battery Operated : Garden & Outdoor

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss