Thursday, August 18, 2022

Latest Posts

ಚಿತಿರಾ ಅತ್ತತಿರುಣಾಳ್: ಎರಡು ದಿನಗಳ ಕಾಲ ತೆರೆಯಲಿದೆ ಶಬರಿಮಲೆ ದೇಗುಲ

ಹೊಸ ದಿಗಂತ ಆನ್‌ಲೈನ್ ಡೆಸ್ಕ್:

’ಚಿತಿರಾ ಅತ್ತತಿರುಣಾಳ್’ ಹಬ್ಬದ ಅಂಗವಾಗಿ ಗುರುವಾರ ಸಂಜೆಯಿಂದ ಮುಂದಿನ ಎರಡು ದಿನಗಳ ಕಾಲ ಶ್ರೀ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ತೆರೆದುಕೊಳ್ಳಲಿದ್ದು, ಸ್ವಾಮಿಗೆ ವಿಶೇಷ ಪೂಜೆಗಳು ನೆರವೇರಲಿದೆ.

ಆದರೆ ಈ ಎರಡು ದಿನಗಳ ಕಾಲ ದೇವಾಲಯಕ್ಕೆ ಭಕ್ತರಿಗೆ ಆಗಮಿಸಲು ಅವಕಾಶವಿಲ್ಲ.  ಗುರುವಾರ ಸಂಜೆ ಮುಖ್ಯ ಅರ್ಚಕ ಕೆ. ಸುಧೀರ್ ನಂಬೂತಿರಿ, ತಂತ್ರಿ ಕಂದರಾರು ರಾಜೀವಾರು ಗರ್ಭಗುಡಿಯನ್ನು ತೆರೆಯಲಿದ್ದಾರೆ. ಪೂಜೆ ವಿಧಿ, ವಿಧಾನಗಳು ಅಥಳಪೂಜೆ ನಡೆದ ಬಳಿಕ ದೇಗುಲವನ್ನು ಮತ್ತೆ ಮುಚ್ಚಲಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!