Friday, July 1, 2022

Latest Posts

ಚಿನ್ನ ಖರೀದಿಸುವವರಿಗೆ ಸಿಹಿಸುದ್ದಿ: ಬಂಗಾರದ ಬೆಲೆ ಕೊಂಚ ಇಳಿಕೆ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಗಗನದತ್ತ ಸಾಗಿದ್ದ ಚಿನ್ನದ ಬೆಲೆ ಇದೀಗ ಕೊಂಚ ಇಳಿಕೆಯಾಗಿದ್ದು, ಆಭರಣಪ್ರಿಯರಿಗೆ ಸಿಹಿಸುದ್ದಿಯಾಗಿದೆ.
ಎರಡು ದಿನಗಳಲ್ಲಿ ಎರಡು ಸಾವಿರ ರೂ. ಚಿನ್ನದ ಬೆಲೆ ಕಡಿಮೆಯಾಗಿದೆ. ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 55,360 ಇದ್ದು, ಇದೀಗ 54,000ಆಗಿದೆ. 22 ಕ್ಯಾರೆಟ್ ಚಿನ್ನದ ದರ49,500 ರೂ.ಗೆ ಇಳಿದಿದೆ. ಜಾಗತಿಕ ಬೆಳವಣಿಗೆ ಹಾಗೂ ಹೂಡಿಕೆ ಕಾರಣದಿಂದ ಈ ಬೆಲೆ ಮತ್ತೆ ಮೊದಲಿನಂತಾಗಬಹುದು. ಅಥವಾ ಕಡಿಮೆಯೂ ಆಗಬಹುದಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss