Friday, July 1, 2022

Latest Posts

ಚಿರಂಜೀವಿ ಸರ್ಜಾ ಕೊನೆಯ ಸಿನಿಮಾ ಶಿವಾರ್ಜುನ ಮತ್ತೆ ಬಿಡುಗಡೆ

ಚಿರಂಜೀವಿ ಸರ್ಜಾ ನಟಿಸಿದ್ದ ಕೊನೆಯ ಸಿನಿಮಾ ’ಶಿವಾರ್ಜುನ’ ಮತ್ತೊಮ್ಮೆ ಚಿತ್ರಮಂದಿರಕ್ಕೆ ಬರುತ್ತಿದೆ. ಲಾಕ್‌ಡೌನ್ ಆಗುವ ಕೆಲವೇ ದಿನಗಳ ಮುನ್ನಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ಶಿವಾರ್ಜುನ ಸಿನಿಮಾ ಪ್ರದರ್ಶನ ಕಾಣುತ್ತಿದ್ದಾಗಲೇ ಚಿತ್ರಮಂದಿರಗಳನ್ನು ಬಂದ್ ಮಾಡಲಾಗಿತ್ತು. ಅದಾದ ಕೆಲವೇ ದಿನಗಳಲ್ಲಿ ಚಿರಂಜೀವಿ ಸರ್ಜಾ ಹಠಾತ್ತನೆ ನಿ ಧನ ಹೊಂದಿದರು. ಈಗ ಅವರ ನೆನಪಿಗಾಗಿ ಶಿವಾರ್ಜುನ ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗುತ್ತಿದೆ

ಅದಾದ ಕೆಲವೇ ದಿನಗಳಲ್ಲಿ ಚಿರಂಜೀವಿ ಸರ್ಜಾ ಹಠಾತ್ತನೆ ನಿಧನ ಹೊಂದಿದರು. ಈಗ ಅವರ ನೆನಪಿಗಾಗಿ ಶಿವಾರ್ಜುನ ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗುತ್ತಿದೆ.  ಮಾರ್ಚ್ ೧೨ ರಂದು ಶಿವಾರ್ಜುನ ಸಿನಿಮಾ ಬಿಡುಗಡೆ ಆಗಿತ್ತು.

 

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss