Latest Posts

ಯಶ್ ಅಭಿನಯದ ಕೆಜಿಎಫ್ -೨ ಸಿನಿಮಾ ಮುಂದಕ್ಕೆ? ಮತ್ತೆ ನಿರಾಸೆಯಾದ ಸಿನಿಪ್ರಿಯರು, ಯಾವಾಗ ರಿಲೀಸ್ ಆಗುತ್ತೆ ಗೊತ್ತಾ?

ರಾಕಿಂಗ್  ಸ್ಟಾರ್  ಯಶ್  ಅಭಿನಯ  ಬಹುನಿರೀಕ್ಷೆಯ ಕೆಜಿಎಫ್ -೨  ಸಿನಿಮಾದ  ಚಿತ್ರೀಕರಣ   ಬಹುತೇಕ  ಮುಕ್ತಾಯವಾಗಿದೆ. ೨೦ ದಿನಗಳ ಚಿತ್ರೀಕರಣ ಬಾಕಿಯುಳಿಸಿಕೊಂಡಿರುವ ಸಿನಿಮಾತಂಡ ಇದೇ ತಿಂಗಳು ೧೫ರ ನಂತರ ಚಿತ್ರೀಕರಣಕ್ಕೆ ಹೊರಡಲು ರೆಡಿಯಾಗಿದ್ದಾರೆ. ಅಂದುಕೊಂಡಂತೆ ಆಗಿದ್ದರೆ...

ಮಳೆಗಾಲದ ಸಿಂಪಲ್ ಸಿಹಿ ರೆಸಿಪಿ: ಕ್ಯಾರೆಟ್ ಖೀರ್

ಕ್ಯಾರೆಟ್ ಆಲ್ ಮೋಸ್ಟ್ ಎಲ್ಲರ ಮನೆಯಲ್ಲಿಯೂ ಇದ್ದೇ ಇರುತ್ತದೆ. ನಿಮಗೆ ಹೊಸ ರುಚಿ ಟ್ರೈ ಮಾಡಬೇಕು ಎಂದೆನಿಸಿದಾಗ ಈ ಕ್ಯಾರೆಟ್ ಖೀರ್ ಮಾಡಿಕೊಂಡು ಸವಿಯಿರಿ. ಇದು ಆರೋಗ್ಯದ ದೃಷ್ಟಿಯಿಂದಲೂ ಬಹಳ ಒಳ್ಳೆಯದು. ಮತ್ತು...

ಮಾಜಿ ಸಚಿವ ಬಿ.ಸತ್ಯನಾರಾಯಣ ವಿಧಿವಶ

ತುಮಕೂರು: ಮಾಜಿ ಸಚಿವರಾದರು ಶಿರಾ ಶಾಸಕ ಬಿ.ಸತ್ಯನಾರಾಯಣ ಅವರು ಇಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಕಿಡ್ನಿಸಂಬಂಧಿತ ಆರೋಗ್ಯ ಸಮಸ್ಯೆ ಯಿಂದ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗೆ...

ಜನಾರ್ದನ ಪೂಜಾರಿ ಅವರಿಗೆ ಕೊರೋನಾ ಪಾಸಿಟಿವ್: ಶೀಘ್ರ ಗುಣಮುಖರಾಗಲಿ ಎಂದು ಆಶಿಸಿ ಕುದ್ರೋಳಿ ಶ್ರೀ ಕ್ಷೇತ್ರದಲ್ಲಿ ಸೀಯಾಳ ಅಭಿಷೇಕ

sharing is caring...!

ಮಂಗಳೂರು: ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿ ರೂವಾರಿ ಬಿ. ಜನಾರ್ದನ ಪೂಜಾರಿ ಅವರಿಗೆ ಕೊರೋನಾ ಪಾಸಿಟಿವ್ ಹಿನ್ನೆಲೆಯಲ್ಲಿ ಅವರು ಶೀಘ್ರ ಗುಣಮುಖರಾಗಲಿ ಎಂದು ಆಶಿಸಿ, ದೇಶದ ಜನತೆ ಕೊರೋನಾ ಮಹಾಮಾರಿಯಿಂದ ಮುಕ್ತರಾಗಲಿ ಎಂದು ಪ್ರಾರ್ಥಿಸಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಬುಧವಾರ ಸೀಯಾಳ ಅಭಿಷೇಕ ಮತ್ತು ವಿಶೇಷ ಪೂಜೆ ನೆರವೇರಿತು.
ಜನಾರ್ದನ ಪೂಜಾರಿ ಅಭಿಮಾನಿ ಬಳಗದಿಂದ ವಿಶೇಷ ಪೂಜೆಯ ಜತೆಗೆ ೧೦೯ ಸೀಯಾಳಾಭಿಷೇಕ ನಡೆಯಿತು. ಈ ಸಂದರ್ಭ ಮಾಜಿ ಶಾಸಕ ಜೆ.ಆರ್. ಲೋಬೊ ಅವರೂ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಕುದ್ರೋಳಿ ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್. ಸಾಯಿರಾಂ, ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಎ.ಸಿ. ಭಂಡಾರಿ, ಪ್ರಮುಖರಾದ ಕಳ್ಳಿಗೆ ತಾರಾನಾಥ ಶೆಟ್ಟಿ, ಪುರುಷೋತ್ತಮ ಚಿತ್ರಾಪುರ, ರಾಧಾಕೃಷ್ಣ, ಡಾ. ಬಿ.ಜಿ. ಸುವರ್ಣ, ಟಿ.ಕೆ. ಸುಧೀರ್, ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು.
ಜನಾರ್ದನ ಪೂಜಾರಿ ಮತ್ತು ಅವರ ಪತ್ನಿಗೆ ಇತ್ತೀಚೆಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಮನೆ ಕೆಲಸದವರಿಂದ ಅವರಿಗೆ ಸೋಂಕು ಹರಡಿತ್ತು.

Latest Posts

ಯಶ್ ಅಭಿನಯದ ಕೆಜಿಎಫ್ -೨ ಸಿನಿಮಾ ಮುಂದಕ್ಕೆ? ಮತ್ತೆ ನಿರಾಸೆಯಾದ ಸಿನಿಪ್ರಿಯರು, ಯಾವಾಗ ರಿಲೀಸ್ ಆಗುತ್ತೆ ಗೊತ್ತಾ?

ರಾಕಿಂಗ್  ಸ್ಟಾರ್  ಯಶ್  ಅಭಿನಯ  ಬಹುನಿರೀಕ್ಷೆಯ ಕೆಜಿಎಫ್ -೨  ಸಿನಿಮಾದ  ಚಿತ್ರೀಕರಣ   ಬಹುತೇಕ  ಮುಕ್ತಾಯವಾಗಿದೆ. ೨೦ ದಿನಗಳ ಚಿತ್ರೀಕರಣ ಬಾಕಿಯುಳಿಸಿಕೊಂಡಿರುವ ಸಿನಿಮಾತಂಡ ಇದೇ ತಿಂಗಳು ೧೫ರ ನಂತರ ಚಿತ್ರೀಕರಣಕ್ಕೆ ಹೊರಡಲು ರೆಡಿಯಾಗಿದ್ದಾರೆ. ಅಂದುಕೊಂಡಂತೆ ಆಗಿದ್ದರೆ...

ಮಳೆಗಾಲದ ಸಿಂಪಲ್ ಸಿಹಿ ರೆಸಿಪಿ: ಕ್ಯಾರೆಟ್ ಖೀರ್

ಕ್ಯಾರೆಟ್ ಆಲ್ ಮೋಸ್ಟ್ ಎಲ್ಲರ ಮನೆಯಲ್ಲಿಯೂ ಇದ್ದೇ ಇರುತ್ತದೆ. ನಿಮಗೆ ಹೊಸ ರುಚಿ ಟ್ರೈ ಮಾಡಬೇಕು ಎಂದೆನಿಸಿದಾಗ ಈ ಕ್ಯಾರೆಟ್ ಖೀರ್ ಮಾಡಿಕೊಂಡು ಸವಿಯಿರಿ. ಇದು ಆರೋಗ್ಯದ ದೃಷ್ಟಿಯಿಂದಲೂ ಬಹಳ ಒಳ್ಳೆಯದು. ಮತ್ತು...

ಮಾಜಿ ಸಚಿವ ಬಿ.ಸತ್ಯನಾರಾಯಣ ವಿಧಿವಶ

ತುಮಕೂರು: ಮಾಜಿ ಸಚಿವರಾದರು ಶಿರಾ ಶಾಸಕ ಬಿ.ಸತ್ಯನಾರಾಯಣ ಅವರು ಇಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಕಿಡ್ನಿಸಂಬಂಧಿತ ಆರೋಗ್ಯ ಸಮಸ್ಯೆ ಯಿಂದ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗೆ...

ಅಮಿತ್‍ ಶಾ -ಯಡಿಯೂರಪ್ಪ ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸಿ ಉರುಳುಸೇವೆ

ಮಂಡ್ಯ : ಕೊರೋನಾ ಸೋಂಕಿನಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕೇಂದ್ರದ ಗೃಹ ಸಚಿವ ಅಮಿತ್‍ಶಾ ಅವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸಿ ನಗರದ ಶ್ರೀ ವಿದ್ಯಾಗಣಪತಿ ದೇವಸ್ಥಾನದಲ್ಲಿ...

Don't Miss

ಯಶ್ ಅಭಿನಯದ ಕೆಜಿಎಫ್ -೨ ಸಿನಿಮಾ ಮುಂದಕ್ಕೆ? ಮತ್ತೆ ನಿರಾಸೆಯಾದ ಸಿನಿಪ್ರಿಯರು, ಯಾವಾಗ ರಿಲೀಸ್ ಆಗುತ್ತೆ ಗೊತ್ತಾ?

ರಾಕಿಂಗ್  ಸ್ಟಾರ್  ಯಶ್  ಅಭಿನಯ  ಬಹುನಿರೀಕ್ಷೆಯ ಕೆಜಿಎಫ್ -೨  ಸಿನಿಮಾದ  ಚಿತ್ರೀಕರಣ   ಬಹುತೇಕ  ಮುಕ್ತಾಯವಾಗಿದೆ. ೨೦ ದಿನಗಳ ಚಿತ್ರೀಕರಣ ಬಾಕಿಯುಳಿಸಿಕೊಂಡಿರುವ ಸಿನಿಮಾತಂಡ ಇದೇ ತಿಂಗಳು ೧೫ರ ನಂತರ ಚಿತ್ರೀಕರಣಕ್ಕೆ ಹೊರಡಲು ರೆಡಿಯಾಗಿದ್ದಾರೆ. ಅಂದುಕೊಂಡಂತೆ ಆಗಿದ್ದರೆ...

ಮಳೆಗಾಲದ ಸಿಂಪಲ್ ಸಿಹಿ ರೆಸಿಪಿ: ಕ್ಯಾರೆಟ್ ಖೀರ್

ಕ್ಯಾರೆಟ್ ಆಲ್ ಮೋಸ್ಟ್ ಎಲ್ಲರ ಮನೆಯಲ್ಲಿಯೂ ಇದ್ದೇ ಇರುತ್ತದೆ. ನಿಮಗೆ ಹೊಸ ರುಚಿ ಟ್ರೈ ಮಾಡಬೇಕು ಎಂದೆನಿಸಿದಾಗ ಈ ಕ್ಯಾರೆಟ್ ಖೀರ್ ಮಾಡಿಕೊಂಡು ಸವಿಯಿರಿ. ಇದು ಆರೋಗ್ಯದ ದೃಷ್ಟಿಯಿಂದಲೂ ಬಹಳ ಒಳ್ಳೆಯದು. ಮತ್ತು...

ಮಾಜಿ ಸಚಿವ ಬಿ.ಸತ್ಯನಾರಾಯಣ ವಿಧಿವಶ

ತುಮಕೂರು: ಮಾಜಿ ಸಚಿವರಾದರು ಶಿರಾ ಶಾಸಕ ಬಿ.ಸತ್ಯನಾರಾಯಣ ಅವರು ಇಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಕಿಡ್ನಿಸಂಬಂಧಿತ ಆರೋಗ್ಯ ಸಮಸ್ಯೆ ಯಿಂದ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗೆ...
error: Content is protected !!