spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಜಮ್ಮು ಕಾಶ್ಮೀರದಲ್ಲಿ ಉಗ್ರನ ಬಂಧನ.

- Advertisement -Nitte

ಜಮ್ಮು ಕಾಶ್ಮೀರ: ಲಸ್ಕರ್ ಎ ತೈಬಾದ, ನಿಸಾರ್ ಅಹಮದ್ ಧಾರ್ ಎಂಬ ಪಾಕಿಸ್ತಾನಿ ಉಗ್ರನ್ನು ಶುಕ್ರವಾರ ತಡರಾತ್ರಿ ಭದ್ರತಾ ಪಡೆಯು ಬಂಧಿಸಿದೆ.

ನಿಸಾರ್ ಅಹಮದ್ ಧಾರ್ ಭದ್ರತಾ ಪಡೆಯ ವಾಂಟೆಡ್ ಲಿಸ್ಟ್ ನಲ್ಲಿ ಇರುವುದಾಗಿ  ಮೂಲಗಳು ತಿಳಿಸಿದೆ. ಈತ 4 ವರ್ಷಗಳಿಂದ ಭಾರತೀಯ ಸೇನೆಯ ಮೇಲೆ ದಾಳಿ ಮಾಡಲು ಸಂಚು ಹಾಕುತ್ತಿದ್ದನು ಎಂದು ವರದಿಯಾಗಿದೆ.

ಜನವರಿ 3ರಂದು ಭದ್ರತಾ ತಂಡದ ಮೇಲೆ ದಾಳಿ ನಡೆಸಲು ಹೊಂಚು ಹಾಕುತ್ತಿದ್ದ ನಿಸಾರ್ ಅಹಮದ್ ಧಾರ್ ನನ್ನು ಭಾರತೀಯ ಸೇನೆ ಜೀವಂತವಾಗಿ ಹಿಡಿದಿದ್ದಾರೆ. ಈತ ಜಮ್ಮು ಕಾಶ್ಮೀರದ  8 ಪ್ರಕರಣಗಳಲ್ಲಿ ಭಾಗಿಯಾಗಿದ್ದನು ಎಂದು  ವರದಿಗಳು ಹೇಳುತ್ತಿವೆ. 2016ರಲ್ಲಿ ಏಳು ಪ್ರಕರಣ ಮತ್ತು 2019ರಲ್ಲಿ ಒಂದು ಪ್ರಕರಣದಲ್ಲಿ ತೊಡಗಿಸಿಕೊಂಡಿದ್ದನು. ಈತ ಸಲೀಮ್ ಪರೇಯ ಲಸ್ಕರ್ ಎ ತೈಬಾದ ಎಂಬ ಭಯೋತ್ಪಾದಕನ ಜೊತೆಯಲ್ಲಿದ್ದವನು ಎಂದು ಗುರುತಿಸಲಾಗಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss