Tuesday, June 28, 2022

Latest Posts

ಜಮ್ಮು ಕಾಶ್ಮೀರದಲ್ಲಿ ಭಾರೀ ಹಿಮಪಾತ: ಭಾರತೀಯ ಸೇನೆಯಿಂದ ಪ್ರಯಾಣಿಕರ ರಕ್ಷಣೆ

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಜಮ್ಮು ಕಾಶ್ಮೀರದಲ್ಲಿ ಭಾರೀ ಹಿಮಪಾತವಾಗುತ್ತಿದ್ದು, ಬಂಡಿಪೋರಾದಿಂದ ಗುರೆಜ್‌ಗೆ ಹೋಗುವಾಗ ದಾರಿಯಲ್ಲಿ ಹಿಮದ ನಡುವೆ ಸಿಲುಕಿದ ಎರಡು ಪ್ರಯಾಣಿಕ ವಾಹನಗಳನ್ನು ಭಾರತೀಯ ಸೇನೆ ಹೊರತೆಗೆದು ಅದರಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ರಕ್ಷಿಸಿದೆ.
ಶನಿವಾರ ಈ ಘಟನೆ ನಡೆದಿದ್ದು, ಬಂಡಿಪೋರಾದಿಂದ ಗುರೆಜ್‌ಗೆ ಹೋಗುವಾಗ ರಜ್ದಾನ್ ಮೇಲ್ಭಾಗದಲ್ಲಿ ಈ ವಾಹನಗಳು ಹಿಮದಲ್ಲಿ ಸಿಲುಕಿದ್ದವು. ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದ ಯೋಧರು, ಅದರಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಲ್ಲಿ ಯಶಸ್ವಿಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss