Saturday, July 2, 2022

Latest Posts

ಜಮ್ಮು ಕಾಶ್ಮೀರದಲ್ಲಿ ಮತ್ತೊಬ್ಬ ಉಗ್ರನ ಹತ್ಯೆ.

ಜಮ್ಮು ಕಾಶ್ಮೀರ:  ದಕ್ಷಿಣ ಕಾಶ್ಮೀರದ ಅವಂತಿಪೊರದಲ್ಲಿ ಹಿಸ್ಬುಲ್ ಮುಜಾಹಿದೀನ್ ಸಂಘಟನೆಯ ಉಗ್ರನನ್ನು ಸದೆಬಡೆದ ಭಾರತೀಯ ಭದ್ರತಾ ಪಡೆ.

40 ದಿನಗಳ ಅಂತರದಲ್ಲಿ ಉಗ್ರ ಸಂಘಟನೆಯಾದ ಲಶ್ಕರ್ ಎ ತೈಬ ದ, ನಿಸಾರ್ ಅಹಮೆದ್ ಎಂಬ ಪಾಕಿಸ್ತಾನಿ ಉಗ್ರನನ್ನು ಹಿಡಿದ ಸೇನಾಪಡೆ ಇಂದು ಮತ್ತೋರ್ವ ಉಗ್ರನ ಅಂತ್ಯ ಹಾಡಿದ್ದಾರೆ ಭಾರತೀಯ ಸೇನೆ.

ಜಾಹಿದ್ ಹಸನ್ ಗದನ್ ಜಿ ಹತ್ಯೆಗೀಡಾದ ಉಗ್ರನು ಕೆಲವು ದಿನಗಳ ಹಿಂದೆ ಜಮ್ಮು ಕಾಶ್ಮೀರದ ಪೊಲೀಸರಿಂದ ತಪ್ಪಿಸಿಕೊಂಡು ಹೋಗಿದ್ದನೆಂದು ಸೇನೆ, ಸಿ ಆರ್ ಪಿ ಎಫ್ ಯೋಧರು ಚರ್ಸೂ ಪ್ರದೇಶದಲ್ಲಿ ಉಗ್ರನಿಗಾಗಿ ಹುಡುಕುತ್ತಿದ್ದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss