Thursday, August 18, 2022

Latest Posts

ಜೊಮ್ಯಾಟೋ ನೌಕರರ ವೇತನಕ್ಕೆ ಕತ್ತರಿ, ಶೇ.13 ಉದ್ಯೋಗಿಗಳು ತಾತ್ಕಾಲಿಕವಾಗಿ ವಜಾ!

ಹೊಸದಿಲ್ಲಿ: ಆಹಾರ ಪೂರೈಕೆ ಆಪ್ (ಫುಡ್ ಡೆಲಿವರಿ) ಜೊಮ್ಯಾಟೋ ಕಂಪನಿಯು ಆರ್ಥಿಕ ಕುಠಿತ ಸರಿದೂಗಿಸಲು ಕ್ರಮಕೈಗೊಂಡಿದ್ದು, ಜೂನ್‌ನಿಂದ 6 ತಿಂಗಳು ನೌಕರರ ವೇತನ ಶೇ.50 ಕಡಿತಗೊಳುಸುವುದರೊಂದಿಗೆ ಅಂದಾಜು ಶೇ.13 ಉದ್ಯೋಗಿಗಳನ್ನು ತಾತ್ಕಾಲಿಕವಾಗಿ ವಜಾಗೊಳಿಸಿದೆ. ಆರ್ಥಿಕ ಸ್ಥಿತಿ ಉತ್ತಮವಾಗುವ ತನಕ ವಜಾಗೊಳಿಸಲಾಗಿದ್ದು, ಬಳಿಕ ನೇಮಕ ಮಾಡಿಕೊಳ್ಳಾಗುವುದು. ಜತೆಗೆ ಎಲ್ಲರೂ ಸ್ವಯಂಕೃತವಗಿ ಆರು ತಿಂಗಳು ಅರ್ಧ ವೇತನಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಕಂಪನಿ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!