Wednesday, October 21, 2020
Wednesday, October 21, 2020

Latest Posts

ಸಾಲುಸಾಲು ಹಬ್ಬಗಳಿರುವುದರಿಂದ ಕೊರೋನಾ ಹರಡದಂತೆ ಮುನ್ನೆಚ್ಚರಿಕೆ ವಹಿಸಿ: ಆರೋಗ್ಯ ಇಲಾಖೆ

ಮಡಿಕೇರಿ: ಮುಂದಿನ ದಿನಗಳಲ್ಲಿ ಸಾಲು ಸಾಲು ಹಬ್ಬಗಳಿರುವುದರಿಂದ ಕೋವಿಡ್-19 ವ್ಯಾಪಕವಾಗಿ ಹರಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಬಹಳಷ್ಟು ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಆರೋಗ್ಯ ಇಲಾಖೆ ಮುನ್ಸೂಚನೆ ನೀಡಿದೆ. ಕೋವಿಡ್ ನಿಯಂತ್ರಿಸು ಸಂಬಂಧ ಸರ್ಕಾರ ಹಲವಾರು...

ಕ್ಯಾನ್ಸರ್ ಗೆದ್ದೇ ಬಿಟ್ಟರು ಬಾಲಿವುಡ್ ನ ಮುನ್ನಾ ಭಾಯ್

ಮುಂಬೈ: ಶ್ವಾಸಕೋಸದ ಕ್ಯಾನ್ಸರ್​ ನಿಂದ ಮುಂಬೈನ ಕೋಕಿಲಾಬೆನ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಬಾಲಿವುಡ್​​ ನಟ ಸಂಜಯ್​ ದತ್​​ ಅವರು ಮಹಾಮಾರಿಯಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. 61 ವರ್ಷದ ನಟ ಸಂಜಯ್​ ದತ್​​ಗೆ 4ನೇ ಹಂತದ ಕ್ಯಾನ್ಸರ್​ನಿಂದ...

ಕಾಸರಗೋಡು| ಮಧೂರು ಕ್ಷೇತ್ರದಲ್ಲಿ ನವರಾತ್ರಿ ವಾಹನ ಪೂಜೆ, ವಿದ್ಯಾರಂಭ ಇಲ್ಲ

ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಪ್ರಯುಕ್ತ ನವಮಿ ದಿನದ ವಾಹನ ಪೂಜೆ ಹಾಗೂ ದಶಮಿ ದಿನದ ವಿದ್ಯಾರಂಭ ಕಾರ್ಯಕ್ರಮವನ್ನು ಕೊರೋನಾ ಮಹಾಮಾರಿ ಸೋಂಕು ವ್ಯಾಪಕಗೊಳ್ಳುತ್ತಿರುವ ಹಿನ್ನಲೆಯಲ್ಲಿ...

ಜ್ಯುವೆಲ್ಲರಿ ಠೇವಣಿ ವಂಚನೆ ಪ್ರಕರಣ: ಮಂಜೇಶ್ವರ ಶಾಸಕ ಮೇಲೆ ಇನ್ನೊಂದು ಕೇಸು ದಾಖಲು

ಕಾಸರಗೋಡು: ಫ್ಯಾಶನ್ ಗೋಲ್ಡ್ ಜ್ಯುವೆಲ್ಲರಿ ಸಂಸ್ಥೆ ಠೇವಣಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ನಗರ ಠಾಣಾ ಪೊಲೀಸರು ಮಂಜೇಶ್ವರ ಶಾಸಕ, ಮುಸ್ಲಿಂಲೀಗ್ ನೇತಾರ ಎಂ.ಸಿ.ಖಮರುದ್ದೀನ್ ವಿರುದ್ಧ ಇನ್ನೊಂದು ಕೇಸು ದಾಖಲಿಸಿದ್ದಾರೆ. ಪಯ್ಯನ್ನೂರು ವೆಳ್ಳೂರು ನಿವಾಸಿ ಅಬ್ದುಲ್ ಸಾಲಿ ಎಂಬವರ ಪತ್ನಿ ಎನ್.ಸೀನತ್ ನೀಡಿದ ದೂರಿನಂತೆ ಈ ಕೇಸು ದಾಖಲಿಸಲಾಗಿದೆ.
2009ನೇ ಮೇ 30ರ ಬಳಿಕ ಅನೇಕ ಬಾರಿಯಾಗಿ 1.50 ಕೋಟಿ ರೂಪಾಯಿ ತನ್ನಿಂದ ಪಡೆದು ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಅದರಂತೆ ಜ್ಯುವೆಲ್ಲರಿಯ ಚೆಯರ್ ಮೆನ್ ಹಾಗೂ ಶಾಸಕರಾದ ಎಂ.ಸಿ.ಖಮರುದ್ದೀನ್ ಮತ್ತು ಮೆನೇಜಿಂಗ್ ಡೈರೆಕ್ಟರ್ ಟಿ.ಕೆ.ಪೂಕೋಯ ತಂಘಳ್ ಎಂಬವರ ಮೇಲೆ ಕೇಸು ದಾಖಲಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಇದರೊಂದಿಗೆ ಜ್ಯುವೆಲ್ಲರಿ ವಂಚನೆಗೆ ಸಂಬಂಧಿಸಿ ಕಾಸರಗೋಡು ನಗರ ಠಾಣೆಯಲ್ಲಿ ದಾಖಲಾದ ಕೇಸುಗಳ ಸಂಖ್ಯೆ 8ಕ್ಕೇರಿದೆ. ಜ್ಯುವೆಲ್ಲರಿ ವಂಚನೆಗೆ ಸಂಬಂಧಿಸಿ ಚಂದೇರ ಠಾಣೆಯಲ್ಲೂ ಪ್ರಕರಣ ದಾಖಲಾಗಿವೆ. ಈ ಮಧ್ಯೆ ಈಗಾಗಲೇ ದಾಖಲಾದ ಕೇಸುಗಳ ಪೈಕಿ 13 ಕೇಸುಗಳ ಕುರಿತು ಕೇರಳ ಕ್ರೈಮ್ ಬ್ರಾಂಚ್ ತನಿಖೆ ಆರಂಭಿಸಿದೆ. ಜ್ಯುವೆಲ್ಲರಿ ಠೇವಣಿ ವಂಚನೆ ಪ್ರಕರಣದಲ್ಲಿ ಆರೋಪಿಯಾದ ಶಾಸಕ ಎಂ.ಸಿ.ಖಮರುದ್ದೀನ್ ರಾಜೀನಾಮೆ ನೀಡಬೇಕು ಹಾಗೂ ಅವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಬಿಜೆಪಿ ನಿರಂತರ ಪ್ರಬಲ ಹೋರಾಟ ನಡೆಸುತ್ತಿದೆ. ಅಲ್ಲದೆ ಇತರ ಕೆಲವು ರಾಜಕೀಯ ಪಕ್ಷಗಳೂ ಪ್ರತಿಭಟನೆ ಕೈಗೊಂಡಿವೆ. ಇದೇ ಸಂದರ್ಭದಲ್ಲಿ ಮಂಜೇಶ್ವರ ಶಾಸಕರ ವಿರುದ್ಧ ಮತ್ತೆ ಮತ್ತೆ ಕೇಸುಗಳು ದಾಖಲಾಗುತ್ತಿದ್ದು , ಶಾಸಕರು, ಮುಸ್ಲಿಂಲೀಗ್ ಮತ್ತು ಐಕ್ಯರಂಗ ಒಕ್ಕೂಟವನ್ನು ಇಕ್ಕಟ್ಟಿನಲ್ಲಿ ಸಿಲುಕುವಂತೆ ಮಾಡಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Latest Posts

ಸಾಲುಸಾಲು ಹಬ್ಬಗಳಿರುವುದರಿಂದ ಕೊರೋನಾ ಹರಡದಂತೆ ಮುನ್ನೆಚ್ಚರಿಕೆ ವಹಿಸಿ: ಆರೋಗ್ಯ ಇಲಾಖೆ

ಮಡಿಕೇರಿ: ಮುಂದಿನ ದಿನಗಳಲ್ಲಿ ಸಾಲು ಸಾಲು ಹಬ್ಬಗಳಿರುವುದರಿಂದ ಕೋವಿಡ್-19 ವ್ಯಾಪಕವಾಗಿ ಹರಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಬಹಳಷ್ಟು ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಆರೋಗ್ಯ ಇಲಾಖೆ ಮುನ್ಸೂಚನೆ ನೀಡಿದೆ. ಕೋವಿಡ್ ನಿಯಂತ್ರಿಸು ಸಂಬಂಧ ಸರ್ಕಾರ ಹಲವಾರು...

ಕ್ಯಾನ್ಸರ್ ಗೆದ್ದೇ ಬಿಟ್ಟರು ಬಾಲಿವುಡ್ ನ ಮುನ್ನಾ ಭಾಯ್

ಮುಂಬೈ: ಶ್ವಾಸಕೋಸದ ಕ್ಯಾನ್ಸರ್​ ನಿಂದ ಮುಂಬೈನ ಕೋಕಿಲಾಬೆನ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಬಾಲಿವುಡ್​​ ನಟ ಸಂಜಯ್​ ದತ್​​ ಅವರು ಮಹಾಮಾರಿಯಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. 61 ವರ್ಷದ ನಟ ಸಂಜಯ್​ ದತ್​​ಗೆ 4ನೇ ಹಂತದ ಕ್ಯಾನ್ಸರ್​ನಿಂದ...

ಕಾಸರಗೋಡು| ಮಧೂರು ಕ್ಷೇತ್ರದಲ್ಲಿ ನವರಾತ್ರಿ ವಾಹನ ಪೂಜೆ, ವಿದ್ಯಾರಂಭ ಇಲ್ಲ

ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಪ್ರಯುಕ್ತ ನವಮಿ ದಿನದ ವಾಹನ ಪೂಜೆ ಹಾಗೂ ದಶಮಿ ದಿನದ ವಿದ್ಯಾರಂಭ ಕಾರ್ಯಕ್ರಮವನ್ನು ಕೊರೋನಾ ಮಹಾಮಾರಿ ಸೋಂಕು ವ್ಯಾಪಕಗೊಳ್ಳುತ್ತಿರುವ ಹಿನ್ನಲೆಯಲ್ಲಿ...

ವಿಜಯಪುರ| ಸಿಎಂ ಯಡಿಯೂರಪ್ಪ ಬದಲಾವಣೆ ಸಾಧ್ಯವೇ ಇಲ್ಲ: ಜಿಲ್ಲಾ ಉಸ್ತುವಾರಿ ಸಚಿವೆ ಜೊಲ್ಲೆ

ವಿಜಯಪುರ: ಮುಖ್ಯಮಂತ್ರಿ ಬದಲಾವಣೆ ಮಾಡಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಕೊರೋನಾ ಹಾಗೂ ಪ್ರವಾಹ ಸಂದರ್ಭ ಸಾಕಷ್ಟು ಕೆಲಸ ಮಾಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು. ಜಿಲ್ಲೆಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ...

Don't Miss

ಸಾಲುಸಾಲು ಹಬ್ಬಗಳಿರುವುದರಿಂದ ಕೊರೋನಾ ಹರಡದಂತೆ ಮುನ್ನೆಚ್ಚರಿಕೆ ವಹಿಸಿ: ಆರೋಗ್ಯ ಇಲಾಖೆ

ಮಡಿಕೇರಿ: ಮುಂದಿನ ದಿನಗಳಲ್ಲಿ ಸಾಲು ಸಾಲು ಹಬ್ಬಗಳಿರುವುದರಿಂದ ಕೋವಿಡ್-19 ವ್ಯಾಪಕವಾಗಿ ಹರಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಬಹಳಷ್ಟು ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಆರೋಗ್ಯ ಇಲಾಖೆ ಮುನ್ಸೂಚನೆ ನೀಡಿದೆ. ಕೋವಿಡ್ ನಿಯಂತ್ರಿಸು ಸಂಬಂಧ ಸರ್ಕಾರ ಹಲವಾರು...

ಕ್ಯಾನ್ಸರ್ ಗೆದ್ದೇ ಬಿಟ್ಟರು ಬಾಲಿವುಡ್ ನ ಮುನ್ನಾ ಭಾಯ್

ಮುಂಬೈ: ಶ್ವಾಸಕೋಸದ ಕ್ಯಾನ್ಸರ್​ ನಿಂದ ಮುಂಬೈನ ಕೋಕಿಲಾಬೆನ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಬಾಲಿವುಡ್​​ ನಟ ಸಂಜಯ್​ ದತ್​​ ಅವರು ಮಹಾಮಾರಿಯಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. 61 ವರ್ಷದ ನಟ ಸಂಜಯ್​ ದತ್​​ಗೆ 4ನೇ ಹಂತದ ಕ್ಯಾನ್ಸರ್​ನಿಂದ...

ಕಾಸರಗೋಡು| ಮಧೂರು ಕ್ಷೇತ್ರದಲ್ಲಿ ನವರಾತ್ರಿ ವಾಹನ ಪೂಜೆ, ವಿದ್ಯಾರಂಭ ಇಲ್ಲ

ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಪ್ರಯುಕ್ತ ನವಮಿ ದಿನದ ವಾಹನ ಪೂಜೆ ಹಾಗೂ ದಶಮಿ ದಿನದ ವಿದ್ಯಾರಂಭ ಕಾರ್ಯಕ್ರಮವನ್ನು ಕೊರೋನಾ ಮಹಾಮಾರಿ ಸೋಂಕು ವ್ಯಾಪಕಗೊಳ್ಳುತ್ತಿರುವ ಹಿನ್ನಲೆಯಲ್ಲಿ...
error: Content is protected !!