Friday, July 1, 2022

Latest Posts

ಟಾಲಿವುಡ್ ಅಂಗಳದಲ್ಲಿ ‘ಡ್ರಗ್ಸ್ ಬಾಂಬ್’: ‘ಭದ್ರತೆ ಕೊಟ್ಟರೆ ನಂಟಿನ ಮಾಹಿತಿ ಕೊಡುವೆ ಎಂದ ನಟಿ ಶ್ರೀರೆಡ್ಡಿ!

ಹೈದರಾಬಾದ್: ಬಾಲಿವುಡ್, ಸ್ಯಾಂಡಲ್ ವುಡ್ ‘ಡ್ರಗ್ಸ್’ ಬಿಸಿ ಬಿಸಿ ಬೆಳವಣಿಗೆಯ ನಡುವೆಯೇ ಇತ್ತ ಟಾಲಿವುಡ್ ನಲ್ಲಿಯೂ ‘ಡ್ರಗ್ಸ್’ ಸುದ್ದಿ ಮಾಡುತ್ತಿದೆ.
ತೆಲುಗು ಚಿತ್ರರಂಗಕ್ಕೂ ‘ಡ್ರಗ್ಸ್’ ನಂಟು ಇದೆ ಎಂದು ನಟಿ ಶ್ರೀರೆಡ್ಡಿ ಹೊಸ ಬಾಂಬ್ ಸಿಡಿಸಿದ್ದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.
ತಮ್ಮ ಫೇಸ್ ಬುಕ್ ನಲ್ಲಿ 8 ನಿಮಿಷಗಳ ವಿಡಿಯೋ ಅಪ್ಲೋಡ್ ಮಾಡಿರುವ ಶ್ರೀರೆಡ್ಡಿ, ನನಗೆ ಭದ್ರತೆ ನೀಡಿ. ಹಾಗಿದ್ದರೆ ಯಾವ ಯಾವ ನಟ ನಟಿಯರು ಡ್ರಗ್ಸ್ ಸೇವಿಸುತ್ತಾರೆ. ಯಾರು ಈ ಜಾಲದಲ್ಲಿದ್ದಾರೆ ಎಂದು ಪಟ್ಟಿ ಕೊಡುತ್ತೇನೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ‘ಡ್ರಗ್ಸ್’ ತೆಲುಗು ಚಿತ್ರರಂಗದಲ್ಲಿಯೂ ಸದ್ದು ಮಾಡಲಾರಂಭಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss