Thursday, August 11, 2022

Latest Posts

ಟೈಮ್ ಮ್ಯಾಗಜಿನ್| 100 ಪ್ರಭಾವಿ ಜನರ ಪಟ್ಟಿಯಲ್ಲಿ ನಟ ಆಯುಷ್ಮಾನ್ ಖುರಾನ್ ಗೆ ಸ್ಥಾನ, ಈ ಬಗ್ಗೆ ದೀಪಿಕಾ ಹೇಳಿದ್ದೇನು?

ನಟ  ಆಯುಷ್ಮಾನ್ ಖುರಾನ್ ಅವರು  ಸಾಲು  ಸಾಲು  ಸಿನಿಮಾಗಳನ್ನು  ಹಿಟ್  ನೀಡಿದವರು. ಇದೀಗ ಅವರಿಗೆ  ಮತ್ತೊಂದು  ಸ್ಥಾನ  ಸಿಕ್ಕಿದೆ. ಅದು  ಯಾವುದು  ಗೊತ್ತಾ? ಟೈಮ್ ಮ್ಯಾಗಜಿನ್  ಬಿಡುಗಡೆ ಮಾಡಿರುವ

ಪ್ರ‘ಭಾವಿ 100 ಜನರ ಪಟ್ಟಿಯಲ್ಲಿ ‘ಭಾರತದ ಖ್ಯಾತ ನಟ ಆಯುಷ್ಮಾನ್ ಖುರಾನ ಸ್ಥಾನ ಪಡೆದಿದ್ದಾನೆ. ವಿಶೇಷ ಅಂದರೆ ಈ ಪಟ್ಟಿಯಲ್ಲಿ ಪ್ರ ಧಾನಿ ನರೇಂದ್ರ ಮೋದಿ ಕೂಡ ಸ್ಥಾನ ಪಡೆದಿದ್ದಾರೆ. ಬಾಲಿವುಡ್ ನ ಖ್ಯಾತ ನಟರಲ್ಲಿ ಆಯುಷ್ಮಾನ್ ಖುರಾನ ಕೂಡ ಒಬ್ಬರು. ವಿಭಿನ್ನ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವ ಆಯುಷ್ಮಾನ್ ಅದ್ಭುತ ಅಭಿನಯದ ಮೂಲಕ ಅಭಿಮಾನಿಗಳ ಹೃದಯ ಗೆದ್ದ ನಟ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಆಯುಷ್ಮಾನ್ ಗೆ ಟೈಮ್ ನಿಯತಕಾಲಿಕೆ

ಪ್ರ ಭಾವಿ ವ್ಯಕ್ತಿಯ ಪಟ್ಟ ನೀಡಿದೆ. ಈ ಬಗ್ಗೆ ನಟ ಆಯುಷ್ಮಾನ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಟೈಮ್ ನಿಯತಕಾಲಿಕೆಯ ವಿಶ್ವದ 100 ಜನರ ಪಟ್ಟಿಯಲ್ಲಿ ನಾನು ಸಹ  ಭಾಗವಾಗಿದ್ದು ಗೌರವಿದೆ ಎಂದಿದ್ದಾರೆ. ಆಯುಷ್ಮಾನ್ ಈ ಪೋಸ್ಟ್ ಗೆ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಅಭಿನಂದನೆಗಳು ಹರಿದುಬರುತ್ತಿದೆ. ಆಯುಷ್ಮಾನ್ ಗೆ ನಟಿ ದೀಪಿಕಾ ಪಡುಕೋಣೆ ಸಹ ಮನಸಾರೆ ಹಾಡಿ ಹೊಗಳಿದ್ದಾರೆ

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss