Wednesday, August 10, 2022

Latest Posts

ಟ್ರಂಪ್ ಬೇಗ ಗುಣಮುಖರಾಗಲಿ: ಕೊರಿಯಾ ನಾಯಕ ಕಿಮ್ ಜಾನ್ ಹಾರೈಕೆ

ಪಯೋಂಗ್ಯಾಂಗ್: ಕೊರೋನಾ ಸೊಂಕಿನಿಂದ ಬಳತ್ತಿರುವ ಅಮೆರಿಕ ಅದ್ಯಕ್ಷ ಡೋನಾಲ್ಡ್ ಟ್ರಂಪ್ ಶೀಘ್ರ ಚೇತರಿಸಿಕೊಳ್ಳಲಿ ಕೊರಿಯಾದ ಉನ್ನತ ನಾಯಕ ಕಿಮ್ ಜಾನ್ ಉನ್ ಹಾರೈಸಿದ್ದಾರೆ.

ಕೊರಿಯಾದ ಅಧಿಕೃತ ಕೇಂದ್ರ ಸುದ್ದಿ ಸಂಸ್ಥೆಯ ಪ್ರಕಾರ, ಅಧ್ಯಕ್ಷ ಟ್ರಂಪ್ ಮತ್ತು ಅವರ ಪತ್ನಿ ಕರೋನ ಸೋಂಕಿಗೆ ಒಳಗಾಗಿದ್ದಾರೆ ಎಂಬ ಹಠಾತ್ ಸುದ್ದಿ ಕೇಳಿದ್ದೇನೆ ಮತ್ತು ಅವರು ಬೇಗ ಗುಣಮುಖರಾಗಲಿ ಎಂದು ಹಾರೈಸುವುದಾಗಿ ಕಿಮ್ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ ಎಂದು ವರದಿಯಾಗಿದೆ .

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss