Tuesday, October 27, 2020
Tuesday, October 27, 2020

Latest Posts

ಶಿರಾ, ರಾಜರಾಜೇಶ್ವರಿ ನಗರದಲ್ಲಿ ಪಾರದರ್ಶಕ ಚುನಾವಣೆ ನಡೆಯುವುದು ಅನುಮಾನ: ದಿನೇಶ್ ಗುಂಡೂರಾವ್ ಟೀಕೆ

ಮಂಗಳೂರು: ಬೆಂಗಳೂರಿನ ಶಿರಾ ಮತ್ತು ರಾಜರಾಜೇಶ್ವರಿ ನಗರದ ಉಪಚುನಾವಣೆಯಲ್ಲಿ ಪಾರದರ್ಶಕ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯುವುದು ಅನುಮಾನ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ. ಈ ಬಗ್ಗೆ ಅವರು ಟ್ವೀಟ್ ಮಾಡಿದ್ದು,...

ಸಿಬಿಐ ತನಿಖೆಯ ಮೇಲ್ವಿಚಾರಣೆ ಹೊಣೆ ಹೊತ್ತ ಅಲಹಾಬಾದ್ ಹೈ ಕೋರ್ಟ್: ಸುಪ್ರೀಂ

ಹೊಸದಿಲ್ಲಿ: ಹತ್ರಾಸ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯನ್ನು ಅಲಹಾಬಾದ್ ಹೈ ಕೋರ್ಟ್ ಮೇಲ್ವಿಚಾರಣೆ ಮಾಡಲಿದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ನಿರ್ದೇಶಿಸಿದೆ. ಈ ಪ್ರಕರಣದ ವಿಚಾರಣೆಯನ್ನು ಉತ್ತರಪ್ರದೇಶದಿಂದ ದೆಹಲಿಗೆ ವರ್ಗಾಯಿಸಬೇಕೆಂದು ಕೋರಿ ಸಲ್ಲಿಸಿದ್ದ ಮನವಿಯನ್ನು...

ನ.1ಕ್ಕೆ ದಸರಾದ ಖರ್ಚು-ವೆಚ್ಚ ಲೆಕ್ಕ ಕೊಡುತ್ತೇವೆ: ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು: ಈ ಬಾರಿ ನಡೆದ ಮೈಸೂರು ದಸರಾ ಮಹೋತ್ಸವ ಐತಿಹಾಸಿಕವಾಗಿ ನೆನಪು ಉಳಿಯುವಂತಹ ಕಾರ್ಯಕ್ರಮ. ಸರಳವಾಗಿ, ಸಾಂಪ್ರದಾಯಿಕವಾಗಿ, ವರ್ಚುವಲ್ ಆಗಿ ಈ ಬಾರಿ ದಸರಾ ಆಚರಿಸಲಾಗಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ...

ಡಿಪ್ರೆಶನ್‌ನ ಈ ಲಕ್ಷಣಗಳು ನಿಮ್ಮಲ್ಲೂ ಇದೆಯಾ? ಡಿಪ್ರೆಶನ್‌ನ ಮೊದಲ ಲಕ್ಷಣಗಳಿವು..

ಇತ್ತೀಚಿನ ಯುವ ಪೀಳಿಗೆಯಲ್ಲಿ ಡಿಪ್ರೆಶನ್ ಮಾಮೂಲಾಗಿದೆ. ಕೊರೋನಾ ಕಾರಣದಿಂದ ಆರು ತಿಂಗಳು ಹೆಚ್ಚು ಮನೆಯಲ್ಲಿಯೇ ಇದ್ದರೆ ಯುವ ಪೀಳಿಗೆಗೆ ಡಿಪ್ರೆಶನ್ ಎನ್ನುತ್ತಾರೆ. ಏನು ಮಾಡಲು ಬೋರು ಎನ್ನುತ್ತಾರೆ. ಆದರೆ ಡಿಪ್ರೆಶನ್ ಅತಿಯಾದರೆ ಅದು ಆತ್ಮಹತ್ಯೆಗೂ ಪ್ರಚೋದನೆಯಾಗುತ್ತದೆ. ನಿಮಗೆ ಡಿಪ್ರೆಶನ್ ಕಾಡುತ್ತಿದೆಯಾ ಒಮ್ಮೆ ಚೆಕ್ ಮಾಡಿಕೊಳ್ಳಿ..

  • ಯಾವುದರಲ್ಲೂ ಹೋಪ್ಸ್ ಇಲ್ಲದಿರುವುದು: ನಿಮಗೆ ಜೀವನದಲ್ಲಿ ಯಾವ ವಿಷಯದಲ್ಲೂ ಹೋಪ್ಸ್ ಕಾಣುತ್ತಿಲ್ಲವಾ? ಕೆಲಸ ಕಳೆದುಕೊಂಡರೆ ಮತ್ತೆ ಕೆಲಸ ಪಡೆಯಬಹುದು ಅಥವಾ ಕುಟುಂಬ ಇದೆ ಎನ್ನುವ ಭಾವನೆ ಇರುತ್ತದೆ. ಆದರೆ ಜೀವನದಲ್ಲಿ ಏನು ಹೋಪ್ಸ್ ಇಲ್ಲದಿರುವುದು ಕಷ್ಟ.
  • ಆಸಕ್ತಿ ಇಲ್ಲದಿರುವುದು: ಜೀವನದಲ್ಲಿ ಯಾವ ವಿಷಯಕ್ಕೂ ಆಸಕ್ತಿ ಇರುವುದಿಲ್ಲ. ನಿಮಗೆ ಈ ಹಿಂದೆ ಆಹಾರ, ಅಥವಾ ಸ್ನೇಹಿತರು, ಪುಸ್ತಕ, ಟ್ರಾವೆಲಿಂಗ್ ಹೀಗೆ ಯಾವುದಾದರೂ ಒಂದು ಆಸಕ್ತಿ ಇದ್ದೇ ಇರುತ್ತದೆ. ಆದರೆ ಈಗಲೂ ಹಾಗೇ ಆಗುತ್ತಿದೆಯಾ? ನಿಮ್ಮ ಫೇವರೆಟ್ ವಿಷಯಗಳು ಈಗಲೂ ಆಸಕ್ತಿ ಬರುತ್ತಿಲ್ಲವಾ ಗಮನಿಸಿ..
  • ನಿದ್ದೆ ಸಮಸ್ಯೆ: ಸರಿಯಾಗಿ ನಿದ್ದೆ ಬಾರದಿರುವುದು. ಅಥವಾ ಹೆಚ್ಚು ನಿದ್ದೆ ಮಾಡುವುದು ಡಿಪ್ರೆಶನ್ ಲಕ್ಷಣ. ಏನಕ್ಕೂ ಇಷ್ಟವಿಲ್ಲದೆ ಹಾಗೆ ಮಲಗಿಬಿಡೋಣ ಎನಿಸುತ್ತದೆ.
  • ಆನ್‌ಕ್ಸೈಟಿ: ಆನ್ಕ್ಸೈಟಿ ಹೆಚ್ಚಾಗುತ್ತದೆ. ಎಲ್ಲದಕ್ಕೂ ನರ್ವಸ್ ಆಗುವುದು, ರೆಸ್ಟ್‌ಲೆಸ್‌ನೆಸ್, ಹೃದಯ ಬಡಿತದಲ್ಲಿ ಏರುಪೇರು. ಉಸಿರಾಟದಲ್ಲಿ ತೊಂದರೆ, ಬೆವರು ಹೆಚ್ಚು ಬರುತ್ತದೆ. ಇದು ಕೂಡ ಡಿಪ್ರೆಶನ್ ಲಕ್ಷಣ.
  • ಹುಡುಗರಲ್ಲಿ ಈ ಲಕ್ಷಣ: ಹುಡುಗರಲ್ಲಿ ಅತಿ ಕೋಪ, ರಿಸ್ಕ್ ತೆಗೆದುಕೊಳ್ಳುವ ಅಭ್ಯಾಸ ಹಾಗೂ ಯಾರ ಮೇಲೋ ಸಿಟ್ಟು ಬಂದರೆ ಯಾರ ಮೇಲೋ ತೋರಿಸುವುದು ಹೀಗೆ ಮಾಡುತ್ತಾರೆ. ಇದು ಹುಡುಗರಲ್ಲಿ ಮಾತ್ರ ಕಂಡುಬರುವ ಲಕ್ಷಣ.
  • ತೂಕ ಹೆಚ್ಚು ಕಡಿಮೆ: ನಿಮ್ಮ ತೂಕ ಇದ್ದಕ್ಕಿದ್ದಂತೆ ಹೆಚ್ಚು ಅಥವಾ ಕಡಿಮೆ ತೂಕ ಆಗುವುದು. ಏನು ತಿನ್ನದೇ ಇರುವುದು ಅಥವಾ ಹೆಚ್ಚಿಗೆ ತಿನ್ನುವುದು ಮಾಡುತ್ತಾರೆ.
  • ಭಾವನೆಗಳ ಮೇಲೆ ಹಿಡಿತ ಇಲ್ಲ: ನಿಮ್ಮ ಭಾವನೆಗಳ ಮೇಲೆ ನಿಮಗೆ ಹಿಡಿತ ಇರುವುದಿಲ್ಲ. ಭಾವನೆಗಳನ್ನು ಹರಿಬಿಡುತ್ತೀರಿ. ಅನಿಸಿದ್ದನ್ನು ಹೇಳುತ್ತೀರಿ. ಯಾವುದೇ ಭಾವನೆಗಳನ್ನು ಮನಸಿನಲ್ಲಿ ಇಟ್ಟುಕೊಳ್ಳಲು ಆಗುವುದಿಲ್ಲ.
  • ಸಾವಿನ ಬಗ್ಗೆ ಆಲೋಚನೆ: ಸಾವಿನ ಬಗ್ಗೆ ಹಿಂದೆಂದೂ ಯೋಚಿಸಿದ ನೀವು ಇಂದು ಸಾವಿನ ಬಗ್ಗೆ ಯೋಚಿಸುತ್ತೀರಿ. ಈ ರೀತಿ ಅನಿಸಿದಾಗ ತಕ್ಷಣವೇ ಯಾವ ಬಳಿಯಾದರೂ ಮಾತನಾಡಿ. ಹೆಲ್ಪ್‌ಲೈನ್ ಕೂಡ ಬಳಸಿ.

    ಡಿಪ್ರೆಶನ್ ಎಲ್ಲರನ್ನೂ ಕಾಡಬಹುದಾದಂತಹ ಸಾಮಾನ್ಯ ರೋಗ. ಅತರೇಕಕ್ಕೆ ಹೋದರೆ ಮಾತ್ರ ಇದರಿಂದ ತೊಂದರೆ. ನಮ್ಮ ಸುತ್ತಮುತ್ತಲಿನ ಎಷ್ಟೋ ಮಂದಿ ಡಿಪ್ರೆಶನ್ ಹೆಜ್ಜೆ ತುಳಿದು ವಾಪಸ್ ಬಂದಿರುತ್ತಾರೆ. ಡಿಪ್ರೆಶನ್ ಎನಿಸಿದಾಗ ಸ್ನೇಹಿತರ, ಕುಟುಂಬದವರ ಜೊತೆ ಮಾತನಾಡಿ. ಅದೂ ಸಾಧ್ಯವಾಗದಿದ್ದರೆ ವೈದ್ಯರ ಬಳಿ ಮಾತನಾಡಿ. ಇದರಿಂದ ನಿಮ್ಮ ಸಮಸ್ಯೆ ತಕ್ಷಣವೇ ಕರಗಿಹೋಗಬಹುದು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Latest Posts

ಶಿರಾ, ರಾಜರಾಜೇಶ್ವರಿ ನಗರದಲ್ಲಿ ಪಾರದರ್ಶಕ ಚುನಾವಣೆ ನಡೆಯುವುದು ಅನುಮಾನ: ದಿನೇಶ್ ಗುಂಡೂರಾವ್ ಟೀಕೆ

ಮಂಗಳೂರು: ಬೆಂಗಳೂರಿನ ಶಿರಾ ಮತ್ತು ರಾಜರಾಜೇಶ್ವರಿ ನಗರದ ಉಪಚುನಾವಣೆಯಲ್ಲಿ ಪಾರದರ್ಶಕ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯುವುದು ಅನುಮಾನ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ. ಈ ಬಗ್ಗೆ ಅವರು ಟ್ವೀಟ್ ಮಾಡಿದ್ದು,...

ಸಿಬಿಐ ತನಿಖೆಯ ಮೇಲ್ವಿಚಾರಣೆ ಹೊಣೆ ಹೊತ್ತ ಅಲಹಾಬಾದ್ ಹೈ ಕೋರ್ಟ್: ಸುಪ್ರೀಂ

ಹೊಸದಿಲ್ಲಿ: ಹತ್ರಾಸ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯನ್ನು ಅಲಹಾಬಾದ್ ಹೈ ಕೋರ್ಟ್ ಮೇಲ್ವಿಚಾರಣೆ ಮಾಡಲಿದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ನಿರ್ದೇಶಿಸಿದೆ. ಈ ಪ್ರಕರಣದ ವಿಚಾರಣೆಯನ್ನು ಉತ್ತರಪ್ರದೇಶದಿಂದ ದೆಹಲಿಗೆ ವರ್ಗಾಯಿಸಬೇಕೆಂದು ಕೋರಿ ಸಲ್ಲಿಸಿದ್ದ ಮನವಿಯನ್ನು...

ನ.1ಕ್ಕೆ ದಸರಾದ ಖರ್ಚು-ವೆಚ್ಚ ಲೆಕ್ಕ ಕೊಡುತ್ತೇವೆ: ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು: ಈ ಬಾರಿ ನಡೆದ ಮೈಸೂರು ದಸರಾ ಮಹೋತ್ಸವ ಐತಿಹಾಸಿಕವಾಗಿ ನೆನಪು ಉಳಿಯುವಂತಹ ಕಾರ್ಯಕ್ರಮ. ಸರಳವಾಗಿ, ಸಾಂಪ್ರದಾಯಿಕವಾಗಿ, ವರ್ಚುವಲ್ ಆಗಿ ಈ ಬಾರಿ ದಸರಾ ಆಚರಿಸಲಾಗಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ...

ಭಾರತ-ಅಮೆರಿಕ| ಉಭಯ ರಾಷ್ಟ್ರಗಳ ಸಂಬಂಧ ಗಟ್ಟಿಯಾಗಿದೆ: ವಿದೇಶಾಂಗ ಸಚಿವ ಎಸ್. ಜಯಶಂಕರ್

ಹೊಸದಿಲ್ಲಿ: ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಸಂಬಂಧಗಳು ಮತ್ತಷ್ಟು ಸದೃಢ ಮತ್ತು ಸ್ಥಿರವಾಗಿ ಬೆಳೆದಿದೆ ಎಂದು ವಿದೇಶಾಂಗ ಸಚಿವ ಎಸ್. ಜೈ ಶಂಕರ್ ತಿಳಿಸಿದ್ದಾರೆ. ಚೀನಾ ಹಾಗೂ ಭಾರತದ ಗಡಿ ಸಂಘರ್ಷದ ನಡುವೆ...

Don't Miss

ಶಿರಾ, ರಾಜರಾಜೇಶ್ವರಿ ನಗರದಲ್ಲಿ ಪಾರದರ್ಶಕ ಚುನಾವಣೆ ನಡೆಯುವುದು ಅನುಮಾನ: ದಿನೇಶ್ ಗುಂಡೂರಾವ್ ಟೀಕೆ

ಮಂಗಳೂರು: ಬೆಂಗಳೂರಿನ ಶಿರಾ ಮತ್ತು ರಾಜರಾಜೇಶ್ವರಿ ನಗರದ ಉಪಚುನಾವಣೆಯಲ್ಲಿ ಪಾರದರ್ಶಕ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯುವುದು ಅನುಮಾನ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ. ಈ ಬಗ್ಗೆ ಅವರು ಟ್ವೀಟ್ ಮಾಡಿದ್ದು,...

ಸಿಬಿಐ ತನಿಖೆಯ ಮೇಲ್ವಿಚಾರಣೆ ಹೊಣೆ ಹೊತ್ತ ಅಲಹಾಬಾದ್ ಹೈ ಕೋರ್ಟ್: ಸುಪ್ರೀಂ

ಹೊಸದಿಲ್ಲಿ: ಹತ್ರಾಸ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯನ್ನು ಅಲಹಾಬಾದ್ ಹೈ ಕೋರ್ಟ್ ಮೇಲ್ವಿಚಾರಣೆ ಮಾಡಲಿದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ನಿರ್ದೇಶಿಸಿದೆ. ಈ ಪ್ರಕರಣದ ವಿಚಾರಣೆಯನ್ನು ಉತ್ತರಪ್ರದೇಶದಿಂದ ದೆಹಲಿಗೆ ವರ್ಗಾಯಿಸಬೇಕೆಂದು ಕೋರಿ ಸಲ್ಲಿಸಿದ್ದ ಮನವಿಯನ್ನು...

ನ.1ಕ್ಕೆ ದಸರಾದ ಖರ್ಚು-ವೆಚ್ಚ ಲೆಕ್ಕ ಕೊಡುತ್ತೇವೆ: ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು: ಈ ಬಾರಿ ನಡೆದ ಮೈಸೂರು ದಸರಾ ಮಹೋತ್ಸವ ಐತಿಹಾಸಿಕವಾಗಿ ನೆನಪು ಉಳಿಯುವಂತಹ ಕಾರ್ಯಕ್ರಮ. ಸರಳವಾಗಿ, ಸಾಂಪ್ರದಾಯಿಕವಾಗಿ, ವರ್ಚುವಲ್ ಆಗಿ ಈ ಬಾರಿ ದಸರಾ ಆಚರಿಸಲಾಗಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ...
error: Content is protected !!