Tuesday, June 28, 2022

Latest Posts

ಡಿ.ಜಿ.ಹಳ್ಳಿ ಗಲಭೆ ಪ್ರಕರಣ: ಶಾಸಕರ ಮನೆಗೆ ಬೆಂಕಿಯಿಟ್ಟು ತಲೆಮರೆಸಿಕೊಂಡಿದ್ದ ಆರೋಪಿ ಅಂಧರ್!

ಬೆಂಗಳೂರು: ಡಿ.ಜಿ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ‌ ಅಖಂಡ ಶ್ರೀನಿವಾಸ್​​ ಮೂರ್ತಿ ಅವರ ಮನೆಗೆ ಬೆಂಕಿಯಿಟ್ಟು ತಲೆಮರೆಸಿಕೊಂಡಿದ್ದ ಆರೋಪಿ ಡಿ.ಜಿ.ಹಳ್ಳಿಯ ನಿವಾಸಿ ಮುಜಾಯಿದ್ ಆಲಿಯಾಸ್ ವಾಟರ್ ಮುಜಾಯಿದ್ ಸಹಿತ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಇತ್ತ ಶಾಸಕ ಅಖಂಡ ಶ್ರೀನಿವಾಸ್​​ ಮೂರ್ತಿ ಅವರ ಮನೆಗೆ ನುಗ್ಗಿ ಬೆಂಕಿ‌ ಇಡೀ ಮನೆಯನ್ನೇ ಸುಡಲು ಕಾರಣಕರ್ತನಾಗಿದ್ದ. ಬಂಧನದ ಭೀತಿ ಹಿನ್ನೆಲೆಯಲ್ಲಿ ಕೋಲಾರದ ಕಡೆ ಓಡಿಹೋಗಿದ್ದ. ಈಗಾಗಲೇ ಬಂಧಿತರಾಗಿರುವ ಆರೋಪಿಗಳು ನೀಡಿದ ಸುಳಿವಿನ ಮೇರೆಗೆ ಆತ​ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಅಲ್ಲದೆ, ಗಲಭೆಯಲ್ಲಿ ಭಾಗಿಯಾಗಿದ್ದ ಮತ್ತೆ‌ ಮೂವರನ್ನೂ ಸಹ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss