Tuesday, September 22, 2020
Tuesday, September 22, 2020

Latest Posts

ಪಾಕಿಸ್ತಾನ ಧ್ವಜ ಹಿಡಿದು ಪೋಸ್ ನೀಡಿದ ರಾಖಿ ಸಾವಂತ್: ವೈರಲ್ ಆಗುತ್ತಿದೆ ಬಾಲಿವುಡ್ ನಟಿ ಫೋಟೋ!

ಮುಂಬೈ: ಬಾಲಿವುಡ್ ನಟಿ ರಾಖಿ ಸಾವಂತ್ ಕುರಿತ ಸುದ್ದಿಯೊಂದು ಈಗ ಸಾಕಷ್ಟು ವೈರಲ್ ಆಗಿದೆ . ಹೌದು, ರಾಖಿ ಸಾವಂತ್ ಪಾಕಿಸ್ತಾನ ಧ್ವಜ ಹಿಡಿದು ಪೋಸ್ ನೀಡಿದ ಫೋಟೋವೊಂದು ಈಗ ಸಾಕಷ್ಟು ವೈರಲ್ ಆಗಿದ್ದು,...

ಕಾಗದದ ದೋಣಿ ಬಿಡಲು ಹೋದ ಪುಟ್ಟ ಮಗು ಆಕಸ್ಮಿಕವಾಗಿ ನೀರಿನ ಗುಂಡಿಗೆ ಬಿದ್ದು ಸಾವು

ಉಪ್ಪಿನಂಗಡಿ: ಕಾಗದದ ದೋಣೆಯನ್ನು ಬಿಡಲು ಹೋದ ಪುಟ್ಟ ಮಗುವೊಂದು ಆಕಸ್ಮಿಕವಾಗಿ ಅಡಿಕೆಗಿಡ ನೆಡಲು ತೋಡಿದ ಗುಂಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ತೆಕ್ಕಾರು ಗ್ರಾಮದ ಬಾಜಾರ ಎಂಬಲ್ಲಿ ನಡೆದಿದೆ. ಬಿ ಎಸ್ ಅಬ್ದುಲ್ ಹಾರೀಶ್ ಎಂಬವರ...

ಯಾದಗಿರಿ ಜಿಲ್ಲೆಯಲ್ಲಿ ಮಂಗಳವಾರ 55 ಕೋವಿಡ್-19 ಪಾಸಿಟಿವ್ ಪ್ರಕರಣ ದೃಢ, 161 ಮಂದಿ ಗುಣಮುಖ

ಯಾದಗಿರಿ : ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದವರಲ್ಲಿ ಸೆ. 22ರ ಮಂಗಳವಾರ 161 ಜನರು ಸಂಪೂರ್ಣ ಗುಣಮುಖರಾಗಿದ್ದು, ಒಟ್ಟಾರೆ ಇದೂವರೆಗೆ 6807 ಮಂದಿ ಗುಣಮುಖರಾಗಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ ಜಿ....

ಡ್ರಗ್ಸ್ ಮಾಫಿಯಾ ಪ್ರಕರಣ, ಜಯಾಬಚ್ಚನ್ ಪ್ರತಿಕ್ರಿಯೆ, ಅವರು ಹೇಳಿದ್ದೇನು ಗೊತ್ತಾ?

sharing is caring...!

ಚಿತ್ರರಂಗದಲ್ಲಿ  ಡ್ರಗ್ಸ್  ಕುರಿತು  ಚರ್ಚೆ  ಜೋರಾಗಿ  ನಡೆಯುತ್ತಿದೆ. ನಶೆಯ ಜಾಲ ಇಡೀ

ಭಾರತೀಯ ಚಿತ್ರರಂಗವನ್ನೆ ಬೆಚ್ಚಿ ಬೀಳಿಸಿದೆ. ಇಡೀ ಸಿನಿಮಾರಂಗ ಅಂತ ಹೇಳುತ್ತಿರುವ ಬಗ್ಗೆ ಅನೇಕರು ಅಸಮಾಧಾನ ಹೊರಹಾಕುತ್ತಿದ್ದಾರೆ. ಚಿತ್ರರಂಗದಲ್ಲಿ ಕೆಲವರು ಮಾಡಿದ ತಪ್ಪಿಗೆ ಸಂಪೂರ್ಣ ಚಿತ್ರರಂಗ ಎಂದು ‘ದೂಷಿಸುವುದು ಸರಿಯಲ್ಲ ಎನ್ನುತ್ತಿದ್ದಾರೆ.

ಈ ಬಗ್ಗೆ ಹಿರಿಯ ನಟಿ ಮತ್ತು ಸಂಸದೆ ಜಯಾ ಬಚ್ಚನ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಚಿತ್ರೋದ್ಯಮದ ವಿರುದ್ಧ ನಿರಂತವಾಗಿ ನಡೆಯುತ್ತಿರುವ ದಾಳಿಯ ಬಗ್ಗೆ ಅಸಮಾ‘ಾನ ಹೊರಹಾಕಿದ್ದಾರೆ. ಯಾರ ಹೆಸರನ್ನು ಉಲ್ಲೇಖಿಸದೆ ಜಯಾ ಬಚ್ಚನ್ ಕೆಲವರ ಹೇಳಿಕೆಯನ್ನು ಖಂಡಿಸಿದ್ದಾರೆಬಹುಭಾಷಾ ನಟ ಮತ್ತು ಬಿಜೆಪಿ ನಾಯಕ ರವಿ ಕಿಶನ್ ಚಿತ್ರರಂಗಕ್ಕೆ ಡ್ರಗ್ಸ್ ಮಾಫಿಯಾದ ನಂಟಿನ ಬಗ್ಗೆ ಸಂಸತ್ ಅಧಿವೇಶನದಲ್ಲಿ ಮಾತನಾಡಿದ್ದಾರೆ. ಮಾದಕ ವಸ್ತು ನಿಯಂತ್ರಣ ಇಲಾಖೆಯನ್ನು ಹೊಗಳುವ ಮೂಲಕ ಚಿತ್ರರಂಗದಲ್ಲಿ ಮಾದಕ ವಸ್ತು ಕಳ್ಳಸಾಗಣೆ ಮತ್ತು ವ್ಯಸನದ ಸಮಸ್ಯೆ ಹೆಚ್ಚಾಗುತ್ತಿದೆ ಎಂದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಯಾ ಬಚ್ಚನ್, ಕೆಲವೇ ಜನರ ಕಾರಣದಿಂದ ಇಡೀ ಸಿನಿಮಾರಂಗವನ್ನು ದೂರುವುದು ಸರಿಯಲ್ಲ. ನಿನ್ನೆ ಲೋಕಸಭೆ  ಸದಸ್ಯರರೊಬ್ಬರು, ಚಿತ್ರೋದ್ಯಮದ ವಿರುದ್ಧ ಮಾತನಾಡಿದ್ದಾರೆ. ಇದು ನಾಚಿಕೆಗೇಡಿನ ವಿಚಾರ. ಇದು ಆಹಾರ ನೀಡಿದ ಕೈಯನ್ನೆ ಕಚ್ಚಿದಂತೆ ಎಂದು ಖಡಕ್ ಉತ್ತರ ನೀಡಿದ್ದಾರೆ.

Latest Posts

ಪಾಕಿಸ್ತಾನ ಧ್ವಜ ಹಿಡಿದು ಪೋಸ್ ನೀಡಿದ ರಾಖಿ ಸಾವಂತ್: ವೈರಲ್ ಆಗುತ್ತಿದೆ ಬಾಲಿವುಡ್ ನಟಿ ಫೋಟೋ!

ಮುಂಬೈ: ಬಾಲಿವುಡ್ ನಟಿ ರಾಖಿ ಸಾವಂತ್ ಕುರಿತ ಸುದ್ದಿಯೊಂದು ಈಗ ಸಾಕಷ್ಟು ವೈರಲ್ ಆಗಿದೆ . ಹೌದು, ರಾಖಿ ಸಾವಂತ್ ಪಾಕಿಸ್ತಾನ ಧ್ವಜ ಹಿಡಿದು ಪೋಸ್ ನೀಡಿದ ಫೋಟೋವೊಂದು ಈಗ ಸಾಕಷ್ಟು ವೈರಲ್ ಆಗಿದ್ದು,...

ಕಾಗದದ ದೋಣಿ ಬಿಡಲು ಹೋದ ಪುಟ್ಟ ಮಗು ಆಕಸ್ಮಿಕವಾಗಿ ನೀರಿನ ಗುಂಡಿಗೆ ಬಿದ್ದು ಸಾವು

ಉಪ್ಪಿನಂಗಡಿ: ಕಾಗದದ ದೋಣೆಯನ್ನು ಬಿಡಲು ಹೋದ ಪುಟ್ಟ ಮಗುವೊಂದು ಆಕಸ್ಮಿಕವಾಗಿ ಅಡಿಕೆಗಿಡ ನೆಡಲು ತೋಡಿದ ಗುಂಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ತೆಕ್ಕಾರು ಗ್ರಾಮದ ಬಾಜಾರ ಎಂಬಲ್ಲಿ ನಡೆದಿದೆ. ಬಿ ಎಸ್ ಅಬ್ದುಲ್ ಹಾರೀಶ್ ಎಂಬವರ...

ಯಾದಗಿರಿ ಜಿಲ್ಲೆಯಲ್ಲಿ ಮಂಗಳವಾರ 55 ಕೋವಿಡ್-19 ಪಾಸಿಟಿವ್ ಪ್ರಕರಣ ದೃಢ, 161 ಮಂದಿ ಗುಣಮುಖ

ಯಾದಗಿರಿ : ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದವರಲ್ಲಿ ಸೆ. 22ರ ಮಂಗಳವಾರ 161 ಜನರು ಸಂಪೂರ್ಣ ಗುಣಮುಖರಾಗಿದ್ದು, ಒಟ್ಟಾರೆ ಇದೂವರೆಗೆ 6807 ಮಂದಿ ಗುಣಮುಖರಾಗಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ ಜಿ....

ಶಾರ್ಜಾ ಸ್ಟೇಡಿಯಂನಲ್ಲಿ ಸಿಕ್ಸರ್ ಗಳ ಸುರಿಮಳೆ ಸುರಿಸಿದ ಸ್ಮಿತ್- ಸ್ಯಾಮ್ಸನ್: ಚೆನ್ನೈ ಗೆ 217 ರನ್ ಗಳ ಬೃಹತ್​ ಮೊತ್ತದ ಗುರಿ

ಶಾರ್ಜಾ: ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಇಲ್ಲಿ ನಡೆಯುತ್ತಿರುವ ಐಪಿಎಲ್ ಟಿ20 ಪಂದ್ಯದಲ್ಲಿ ಕಪ್ತಾನ ಸ್ಟೀವನ್ ಸ್ಮಿತ್ - ಸಂಜು ಸ್ಯಾಮ್ಸನ್ ಶಾರ್ಜಾ ಮೈದಾನದಲ್ಲಿ ಸಿಕ್ಸರ್ ಸುರಿಮಳೆಯನ್ನೇ ಸುರಿಸಿವ...

Don't Miss

ಪಾಕಿಸ್ತಾನ ಧ್ವಜ ಹಿಡಿದು ಪೋಸ್ ನೀಡಿದ ರಾಖಿ ಸಾವಂತ್: ವೈರಲ್ ಆಗುತ್ತಿದೆ ಬಾಲಿವುಡ್ ನಟಿ ಫೋಟೋ!

ಮುಂಬೈ: ಬಾಲಿವುಡ್ ನಟಿ ರಾಖಿ ಸಾವಂತ್ ಕುರಿತ ಸುದ್ದಿಯೊಂದು ಈಗ ಸಾಕಷ್ಟು ವೈರಲ್ ಆಗಿದೆ . ಹೌದು, ರಾಖಿ ಸಾವಂತ್ ಪಾಕಿಸ್ತಾನ ಧ್ವಜ ಹಿಡಿದು ಪೋಸ್ ನೀಡಿದ ಫೋಟೋವೊಂದು ಈಗ ಸಾಕಷ್ಟು ವೈರಲ್ ಆಗಿದ್ದು,...

ಕಾಗದದ ದೋಣಿ ಬಿಡಲು ಹೋದ ಪುಟ್ಟ ಮಗು ಆಕಸ್ಮಿಕವಾಗಿ ನೀರಿನ ಗುಂಡಿಗೆ ಬಿದ್ದು ಸಾವು

ಉಪ್ಪಿನಂಗಡಿ: ಕಾಗದದ ದೋಣೆಯನ್ನು ಬಿಡಲು ಹೋದ ಪುಟ್ಟ ಮಗುವೊಂದು ಆಕಸ್ಮಿಕವಾಗಿ ಅಡಿಕೆಗಿಡ ನೆಡಲು ತೋಡಿದ ಗುಂಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ತೆಕ್ಕಾರು ಗ್ರಾಮದ ಬಾಜಾರ ಎಂಬಲ್ಲಿ ನಡೆದಿದೆ. ಬಿ ಎಸ್ ಅಬ್ದುಲ್ ಹಾರೀಶ್ ಎಂಬವರ...

ಯಾದಗಿರಿ ಜಿಲ್ಲೆಯಲ್ಲಿ ಮಂಗಳವಾರ 55 ಕೋವಿಡ್-19 ಪಾಸಿಟಿವ್ ಪ್ರಕರಣ ದೃಢ, 161 ಮಂದಿ ಗುಣಮುಖ

ಯಾದಗಿರಿ : ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದವರಲ್ಲಿ ಸೆ. 22ರ ಮಂಗಳವಾರ 161 ಜನರು ಸಂಪೂರ್ಣ ಗುಣಮುಖರಾಗಿದ್ದು, ಒಟ್ಟಾರೆ ಇದೂವರೆಗೆ 6807 ಮಂದಿ ಗುಣಮುಖರಾಗಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ ಜಿ....
error: Content is protected !!