Friday, September 25, 2020
Friday, September 25, 2020

Latest Posts

ಬೇಗ ಗುಣಮುಖರಾಗಿ ಎಸ್‌ಪಿಬಿ ಸರ್: ಇಂತಿ ನಿಮ್ಮ ದಿಲ್ ದಿವಾನಾ ಹೀರೋ ಪ್ರೇಮ್

ನವದೆಹಲಿ: ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಬೇಗ ಗುಣಮುಖರಾಗುವಂತೆ ಹಾರೈಸುತ್ತಿದ್ದಾರೆ. ಇದೀಗ ಬಾಲಿವುಡ್ ನಟ ಸಲ್ಮಾನ್ ಖಾನ್ ಕೂಡ ಎಸ್‌ಪಿಬಿ ಬೇಗ ಗುಣಮುಖರಾಗುವಂತೆ ಪ್ರಾರ್ಥಿಸಿದ್ದಾರೆ. ಈ...

ಕೊರೋನಾ ಪರೀಕ್ಷೆಯಲ್ಲಿ ದಾಖಲೆ: ದೇಶದಲ್ಲಿ ಒಂದೇ ದಿನ 13 ಲಕ್ಷ ಜನರಿಗೆ ಕೊರೋನಾ ಟೆಸ್ಟ್

ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ಹೆಚ್ಚುತ್ತಿದ್ದಂತೆಯೇ ಭಾರತದಲ್ಲಿ ಕೊರೋನಾ ವೈರಸ್ ಸೋಂಕು ಪತ್ತೆ ಮಾಡುವ ತಪಾಸಣೆ ಸಾಮರ್ಥ್ಯವೂ ಹೆಚ್ಚಿದೆ. ದೇಶದಲ್ಲಿ ದಾಖಲೆಯ ೧೩ ಲಕ್ಷ ಜನರಿಗೆ ಕೊರೋನಾ ಪರೀಕ್ಷೆಯನ್ನು ಮಾಡಲಾಗಿದೆ. ಒಂದೇ ದಿನ ದೇಶದಲ್ಲಿ...

ಅವಿಶ್ವಾಸ ನಿರ್ಣಯ ಮಂಡನೆ: ಯಾವಾಗ ಕರೆದರೂ ಚರ್ಚೆಗೆ ಸಿದ್ಧ: ಸಿದ್ದರಾಮಯ್ಯ

ಬೆಂಗಳೂರು: ಸರ್ಕಾರದ ವಿರುದ್ಧ ಕಾಂಗ್ರೆಸ್ ಸದನದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಶನಿವಾರ ಈ ವಿಚಾರ ಚರ್ಚೆ ಆಗಬಹುದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಅವಿಶ್ವಾಸ ನಿರ್ಣಯ ಚರ್ಚೆಗೆ ಸ್ಪೀಕರ್‌ಗೆ ಅವಕಾಶ ಕೇಳಿದ್ದೇವಾದರೂ ಇಂದಿನ...

ತಡೆಯಲಾಗದ ತಲೆನೋವಿಗೆ ತಕ್ಷಣ ಪರಿಹಾರ.. ನಿಮ್ಮ ಮನೆಯಲ್ಲೇ ಇದೆ ಮದ್ದು

sharing is caring...!

ತಲೆನೋವು ಎಂಬುದು ಇತ್ತೀಚಿನ ‌ಸಾಮಾನ್ಯ ಸಮಸ್ಯೆ. ಕಂಪ್ಯೂಟರ್, ಮೊಬೈಲ್ ಬಳಕೆ‌ ಹೆಚ್ಚಿದಂತೆ ತಲೆನೋವು ಮತ್ತಷ್ಟು ಹೆಚ್ಚುತ್ತಿದೆ. ತಲೆನೋವು ಮತ್ತಷ್ಟು ಹೆಚ್ಚುತ್ತದೆ ಎನ್ನುವುದಕಿಂತ ವಯಸ್ಸಿನ ಮಿತಿ ಇಲ್ಲದೇ ಬರುತ್ತದೆ. ಚಿಕ್ಕ ಮಕ್ಕಳಿರುವಾಗಲೇ ತಲೆನೋವು ಪ್ರಾರಂಭವಾಗುತ್ತಿದೆ. ಆದರೆ ತಲೆ ನೋವಿಗೆ ಮಾತ್ರೆ ಸೇವಿಸುವುದು ಒಳ್ಳೆಯದಲ್ಲ. ದಿನವಿಡೀ ಇರುವ ತಲೆನೋವಿಗೆ ಬೇಕಾದಲ್ಲಿ ವೈದ್ಯರನ್ನು ಕಾಣಿರಿ. ಆದರೆ ಚಿಕ್ಕ ಪುಟ್ಟದಾಗಿ ಕಾಣಿಕೊಳ್ಳುವ ತಲೆನೋವಿಗೆ ಮನೆಯಲ್ಲಿಯೇ ಔಷಧ ಮಾಡಿಕೊಂಡು‌ ಗುಣಮುಖರಾಗಿ.
ಬಿಸಿ ನೀರು: ಒಮ್ಮೊಮ್ಮೆ ಪಿತ್ತ ಹೆಚ್ಚಾದಾಗ ತಲೆ ನೋವು ಬರುತ್ತದೆ. ಎದೆಯೆಲ್ಲ ಉರಿ ಉರಿ ಆಗುವುದು, ಬೆಳೆಗ್ಗೆ ಎದ್ದಿದ್ದೆ ಕಹಿ ಕಹಿ ವಾಂತಿ ಬಂದಂತೆ‌‌ ಆಗುವುದು ಪಿತ್ತ ಹೆಚ್ಚಾದ ಲಕ್ಷಣ ಅಂತ ಸಮಯದಲ್ಲಿ ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ಲಿಂಬುವನ್ನು‌ ಹಿಂಡಿಕೊಂಡು‌‌ ಎರಡು‌ ಲೀ. ನೀರನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ವಾಂತಿ ಮಾಡಿ. ನೀರು ಹೆಚ್ಚಿಗೆ ಕುಡಿದಾಗ ಪಿತ್ತದ ಅಂಶವು ನೀರಿನ ಜೊತೆ ಹೊರಗೆ ಬರುತ್ತದೆ ತಲೆನೋವು ಕಡಿಮೆ ಆಗುತ್ತದೆ.
ಕೊಬ್ಬರಿ ಎಣ್ಣೆ: ಅತಿಯಾಗಿ ಕಂಪ್ಯೂಟರ್, ಟಿವಿ, ಮೊಬೈಲ್ ನೋಡುವುದರಿಂದ ಕಣ್ಣು ಉರಿಯುತ್ತದೆ. ಆಗ ಹಸಿರು ನೋಡ ಬೇಕು, ಎಲ್ಲೆಡೆ ಹಸಿರು ನೋಡುವುದಕ್ಕೆ ಆಗುವುದಿಲ್ಲ. ಆಗ ಕೊಬ್ಬರಿ ಎಣ್ಣೆಯನ್ನು‌ ಕಣ್ಣಿಗೆ ಹಚ್ವಿಕೊಂಡು ಗಟ್ಟಿಯಾಗಿ ಕಣ್ಣು ಮುಚ್ಚಿಕುಳಿತುಕೊಳ್ಳಿ. ನಂತರ‌ ತಣ್ಣ ನೀರಿನಲ್ಲಿ ಕಣ್ಣನ್ನು ತೊಳೆದುಕೊಳ್ಳಿ.
ಲಿಂಬು, ಹರಳುಎಣ್ಣೆ: ಲಿಂಬು ಮತ್ತು ಹರಳೆಣ್ಣೆಯನ್ನು ತಲೆಗೆ ಹಾಕಿಕೊಂಡು ಮಸಾಜ್ ಮಾಡಿಕೊಳ್ಳುವುದರಿಂದ ತಲೆನೋವು ಕಡಿಮೆ ಆಗುತ್ತದೆ. ದಿನಕ್ಕೆ ಒಂದು ಸಲಿ ಮಾಡಿದರೂ ತಲೆನೋವು ಕಡಿಮೆ ಆಗುತ್ತದೆ.
ಪೇರಲೆ ಎಲೆ: ತಲೆನೋವು ಅತಿಯಾದಾಗ ಪೇರಲೆ ಎಳೆ ಕುಡಿಗಳನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ‌ಅದನ್ನು ಸೋಸಿಕೊಂಡು ದಿನದಲ್ಲಿ ಮೂರು ಹೊತ್ತಿ ಕುಡಿದರೆ, ತಲೆ ನೋವು ಕಡಿಮೆ ಆಗುತ್ತದೆ.
 ಜೀರಿಗೆ, ಅಕ್ಕಿ, ವೀಳ್ಯದೆಲೆ: ಒಮ್ಮೊಮ್ಮೆ‌ ಒಂದೇ ಬದಿಗೆ ತಲೆ ನೋವು ಬರುತ್ತದೆ. ಆ‌ ರೀತಿ‌‌ ತಲೆ ನೋವು‌ ಬಂದಾಗ ಎರಡು ತಾಸು‌ ನೆನೆಸಿಟ್ಟ ಅಕ್ಕಿ, ಜೀರಿಗೆಯನ್ನು ಹಾಕಿ ಅದನ್ನು ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಕವಳದ ಎಲೆ ಮೇಲೆ ಆ ಮಿಶ್ರಣವನ್ನು ಹಾಕಿ ಅದನ್ನು ನೆತ್ತಿಯ‌ ಮೇಲೆ ಹಾಕಿಕೊಳ್ಳಬೇಕು. ಇದು ಒಂದೇ ಕಡೆ ಬರುವ ತಲೆ ನೋವನ್ನು ಕಡಿಮೆ ಮಾಡುತ್ತದೆ.
ನೀಲಗಿರಿ ಎಣ್ಣೆ: ತಲೆನೋವನ್ನು ಹೋಗಲಾಡಿಸಲು ಇನ್ನೊಂದು ಉಪಾಯವೆಂದರೆ ನೀಲಗಿರಿ ಎಣ್ಣೆಯಿಂದ ಮಸಾಜ್ ಮಾಡುವುದು.ಇದು ನೋವು ನಿವಾರಕವಾದ್ದರಿಂದ ಬೇಗ ತಲೆನೋವು ನಿವಾರಿಸುತ್ತದೆ. ಬಹುಬೇಗ ತಲೆನೋವು ಕಡಿಮೆ ಆಗುತ್ತದೆ.
ಲಿಂಬು ಉಪ್ಪು:  ಉಗುರು ಬೆಚ್ಚಗಿನ ನೀರಿಗೆ ಚಿಟಿಕೆ ಉಪ್ಪು ಸೇರಿಸಿ ಕುಡಿಯುವುದರಿಂದ ತಲೆನೋವು ಕಡಿಮೆ ಆಗುತ್ತದೆ.
ತಾಮ್ರದ ಬಿಂದಿಗೆ ನೀರು: ತಾಮ್ರದ ಬಿಂದಿಗೆಯಲ್ಲಿ ನೀರನ್ನು ಒಂದು‌ ಇಡೀ ದಿನ ಇಡಬೇಕು. ನಂತರ ಅದನ್ನು
ಊಟವಾದ ಬಳಿಕ ಅರ್ಧ ಗಂಟೆ ಬಿಟ್ಟು  ಕುಡಿದರ ಕಡಿಮೆ ಆಗುತ್ತದೆ. ಇದನ್ನು ನಿಯಮಿತವಾಗಿ ಮಾಡಿದರೆ ತಲೆನೋವಿಗೆ ಪರಿಹಾರ ಸಿಗುವುದು.
ತಲೆ ನೋವು ಬರಲು ಕಾರಣ ಒಂದೇ ಇರಬೇಕಿಲ್ಲ. ಒತ್ತಡ ಹೆಚ್ಚಾದರೆ, ಕೆಲಸ ಜಾಸ್ತಿಯಾದರೆ, ಸರಿಯಾಗಿ ತಿನ್ನದಿದ್ದರೆ ಹೀಗೆ ಹಲವಾರು ಕಾರಣಕ್ಕೆ ಸಹಿಸಲಾರದಷ್ಟು ತಲೆ ನೋವು ಬಂದುಬಿಡುತ್ತೆ. ಆಗ ನೀವು ಇಂಥ ಮನೆ ಮದ್ದುಗಳನ್ನು ಮಾಡಿಕೊಳ್ಳಬೇಕು.

Latest Posts

ಬೇಗ ಗುಣಮುಖರಾಗಿ ಎಸ್‌ಪಿಬಿ ಸರ್: ಇಂತಿ ನಿಮ್ಮ ದಿಲ್ ದಿವಾನಾ ಹೀರೋ ಪ್ರೇಮ್

ನವದೆಹಲಿ: ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಬೇಗ ಗುಣಮುಖರಾಗುವಂತೆ ಹಾರೈಸುತ್ತಿದ್ದಾರೆ. ಇದೀಗ ಬಾಲಿವುಡ್ ನಟ ಸಲ್ಮಾನ್ ಖಾನ್ ಕೂಡ ಎಸ್‌ಪಿಬಿ ಬೇಗ ಗುಣಮುಖರಾಗುವಂತೆ ಪ್ರಾರ್ಥಿಸಿದ್ದಾರೆ. ಈ...

ಕೊರೋನಾ ಪರೀಕ್ಷೆಯಲ್ಲಿ ದಾಖಲೆ: ದೇಶದಲ್ಲಿ ಒಂದೇ ದಿನ 13 ಲಕ್ಷ ಜನರಿಗೆ ಕೊರೋನಾ ಟೆಸ್ಟ್

ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ಹೆಚ್ಚುತ್ತಿದ್ದಂತೆಯೇ ಭಾರತದಲ್ಲಿ ಕೊರೋನಾ ವೈರಸ್ ಸೋಂಕು ಪತ್ತೆ ಮಾಡುವ ತಪಾಸಣೆ ಸಾಮರ್ಥ್ಯವೂ ಹೆಚ್ಚಿದೆ. ದೇಶದಲ್ಲಿ ದಾಖಲೆಯ ೧೩ ಲಕ್ಷ ಜನರಿಗೆ ಕೊರೋನಾ ಪರೀಕ್ಷೆಯನ್ನು ಮಾಡಲಾಗಿದೆ. ಒಂದೇ ದಿನ ದೇಶದಲ್ಲಿ...

ಅವಿಶ್ವಾಸ ನಿರ್ಣಯ ಮಂಡನೆ: ಯಾವಾಗ ಕರೆದರೂ ಚರ್ಚೆಗೆ ಸಿದ್ಧ: ಸಿದ್ದರಾಮಯ್ಯ

ಬೆಂಗಳೂರು: ಸರ್ಕಾರದ ವಿರುದ್ಧ ಕಾಂಗ್ರೆಸ್ ಸದನದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಶನಿವಾರ ಈ ವಿಚಾರ ಚರ್ಚೆ ಆಗಬಹುದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಅವಿಶ್ವಾಸ ನಿರ್ಣಯ ಚರ್ಚೆಗೆ ಸ್ಪೀಕರ್‌ಗೆ ಅವಕಾಶ ಕೇಳಿದ್ದೇವಾದರೂ ಇಂದಿನ...

ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮುಂದೂಡಿಕೆ, ಯಾವಾಗ ಶುರು?

ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿದೆ. ನವೆಂಬರ್ ೨೦ ರಿಂದ ೨೮ಕ್ಕೆ ಗೋವಾ ಚಿತ್ರೋತ್ಸವ ನಡೆಯಬೇಕಿತ್ತು. ಆದ್ರೆ, ಕೊವಿಡ್ ಹಾಗೂ ತಾಂತ್ರಿಕ ಕಾರಣದಿಂದ ಈ ವರ್ಷದಲ್ಲಿ ಆಯೋಜಿಸಲು ಸಾ ಧ್ಯವಾಗುತ್ತಿಲ್ಲ. ಜನವರಿ ೧೬...

Don't Miss

ಬೇಗ ಗುಣಮುಖರಾಗಿ ಎಸ್‌ಪಿಬಿ ಸರ್: ಇಂತಿ ನಿಮ್ಮ ದಿಲ್ ದಿವಾನಾ ಹೀರೋ ಪ್ರೇಮ್

ನವದೆಹಲಿ: ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಬೇಗ ಗುಣಮುಖರಾಗುವಂತೆ ಹಾರೈಸುತ್ತಿದ್ದಾರೆ. ಇದೀಗ ಬಾಲಿವುಡ್ ನಟ ಸಲ್ಮಾನ್ ಖಾನ್ ಕೂಡ ಎಸ್‌ಪಿಬಿ ಬೇಗ ಗುಣಮುಖರಾಗುವಂತೆ ಪ್ರಾರ್ಥಿಸಿದ್ದಾರೆ. ಈ...

ಕೊರೋನಾ ಪರೀಕ್ಷೆಯಲ್ಲಿ ದಾಖಲೆ: ದೇಶದಲ್ಲಿ ಒಂದೇ ದಿನ 13 ಲಕ್ಷ ಜನರಿಗೆ ಕೊರೋನಾ ಟೆಸ್ಟ್

ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ಹೆಚ್ಚುತ್ತಿದ್ದಂತೆಯೇ ಭಾರತದಲ್ಲಿ ಕೊರೋನಾ ವೈರಸ್ ಸೋಂಕು ಪತ್ತೆ ಮಾಡುವ ತಪಾಸಣೆ ಸಾಮರ್ಥ್ಯವೂ ಹೆಚ್ಚಿದೆ. ದೇಶದಲ್ಲಿ ದಾಖಲೆಯ ೧೩ ಲಕ್ಷ ಜನರಿಗೆ ಕೊರೋನಾ ಪರೀಕ್ಷೆಯನ್ನು ಮಾಡಲಾಗಿದೆ. ಒಂದೇ ದಿನ ದೇಶದಲ್ಲಿ...

ಅವಿಶ್ವಾಸ ನಿರ್ಣಯ ಮಂಡನೆ: ಯಾವಾಗ ಕರೆದರೂ ಚರ್ಚೆಗೆ ಸಿದ್ಧ: ಸಿದ್ದರಾಮಯ್ಯ

ಬೆಂಗಳೂರು: ಸರ್ಕಾರದ ವಿರುದ್ಧ ಕಾಂಗ್ರೆಸ್ ಸದನದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಶನಿವಾರ ಈ ವಿಚಾರ ಚರ್ಚೆ ಆಗಬಹುದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಅವಿಶ್ವಾಸ ನಿರ್ಣಯ ಚರ್ಚೆಗೆ ಸ್ಪೀಕರ್‌ಗೆ ಅವಕಾಶ ಕೇಳಿದ್ದೇವಾದರೂ ಇಂದಿನ...
error: Content is protected !!