Tuesday, November 24, 2020

Latest Posts

ಶಬರಿಮಲೆಗೆ ಆಗಮಿಸುವ ಸ್ವಾಮೀ ಭಕ್ತರಿಗೆ ಈ ಬಾರಿ ಉಚಿತ ಆಹಾರ ವ್ಯವಸ್ಥೆ

ಹೊಸದಿಗಂತ ಆನ್ ಲೈನ್ ಡೆಸ್ಕ್:  ಕೊರೋನಾ ಭೀತಿಯ ನಡುವೆಯೂ ಶಬರಿಮಲೆ ದೇವಾಲಯದಲ್ಲಿ ವಾರ್ಷಿಕ ಮಂಡಲ ಪೂಜೆ ಆರಂಭವಾಗಿದ್ದು, ಕೋವಿಡ್ -೧೯ ರ ಮಾರ್ಗಸೂಚಿ ಅನುಸರಿಸಿ ಭಕ್ತರು ಆಗಮಿಸುತ್ತಿದ್ದಾರೆ. ಕಳೆದ ಒಂದು ವಾರದಿಂದ ಶಬರಿಮಲೆಗೆ ಭಕ್ತರು ಆಗಮಿಸುತ್ತಿದ್ದು,...

ಅಯ್ಯಯ್ಯೋ ಅರಬ್ಬಿ ಸಮುದ್ರದ ಉಳ್ಳಾಲ, ಮಲ್ಪೆ, ಕಾರವಾರ ಉದ್ದಕ್ಕೂ ಇದೇನಿದೂ ನೀಲಿ ನೀಲಿ ಬೆಳಕು?

ಹೊಸದಿಗಂತ ಆನ್ ಲೈನ್ ಡೆಸ್ಕ್:  ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ, ಸೋಮೇಶ್ವರ, ಉಚ್ಚಿಲ ಸಮುದ್ರ ತೀರದಲ್ಲಿ ನೀಲಿ ತೆರೆಗಳು ದಡಕ್ಕೆ ಅಪ್ಪಳಿಸಲು ಆರಂಭಿಸಿವೆ. ಅರಬ್ಬಿ ಸಮುದ್ರದ ಮಲ್ಪೆ, ಕಾರವಾರ ಉದ್ದಕ್ಕೂ ನೀಲಿ ಬೆಳಕು...

ನಿಮಗೆ ಪರಿಚಯವಿದೆಯೇ ಈ ಪ್ರಚಾರವಿಲ್ಲದ ತರಕಾರಿ ‘ನೀರುಕುಜುವೆ’?

ಹೊಸ ದಿಗಂತ ಆನ್ ಲೈನ್ ಡೆಸ್ಕ್ ಪ್ರಾಕೃತಿಕವಾಗಿ ಬೆಳೆಯುವ ಹಲಸಿನ ಕಾಯಿ, ಜೀಗುಜ್ಜೆಯಂತೆ ಇದೂ ಒಂದು ಮರದಲ್ಲಿ ಬೆಳೆಯುವ ಕಾಯಿಯಾಗಿದೆ. ಸಸ್ಯಶಾಸ್ತ್ರೀಯ ಹೆಸರು ಆರ್ಟೋಕೋರ್‍ಪಸ್ ಕಮಾನ್ಸಿ ಎಂದು ಕರೆಯಲ್ಪಡುವ ಇದರಲ್ಲಿ ವರ್ಷಪೂರ್ತಿ ಕಾಯಿಗಳು...

ತನ್ನ ಮೂರನೇ’ಮಗು’ವನ್ನು ಅಮ್ಮನಿಗೆ ತೋರಿಸಲು ನ್ಯೂಯಾಕ್೯ ನಿಂದ ಬಂದ ಅನುಪಮ್ ಖೇರ್!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಹಿರಿಯ ನಟ ಅನುಪಮ್ ಖೇರ್ ಅವರು “ಯುವರ್ ಬೆಸ್ಟ್ ಡೇ ಈಸ್ ಟುಡೆ” ಎನ್ನುವ ತಮ್ಮ ಮೂರನೇಯ ಪುಸ್ತಕವನ್ನು ಇತ್ತೀಚೆಗಷ್ಟೆ ಪರಿಚಯಿಸಿದ್ದಾರೆ. ಈ ಪುಸ್ತಕದ ಮೊದಲ ಪ್ರತಿಯನ್ನು ತಮ್ಮ ತಾಯಿಗೆ ನೀಡಲು ನ್ಯೂಯಾರ್ಕ್‌ನಿಂದ ದೆಹಲಿಗೆ ಪ್ರಯಾಣಿಸಿದ್ದಾರೆ.

ಈ ಕುರಿತಾದ ವಿಡಿಯೋ ವನ್ನು ಸಾಂಆಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, “ಯುವರ್ ಬೆಸ್ಟ್ ಡೇ ಈಸ್ ಟುಡೆ” ಎಂಬ ನನ್ನ ಪುಸ್ತಕದ ಮೊದಲ ಪ್ರತಿಯನ್ನು ನನ್ನ ತಾಯಿಗೆ ನೀಡಲು 16 ತಾಸುಗಳ ನ್ಯೂಯಾರ್ಕ್‌ನಿಂದ ದೆಹಲಿ ಪ್ರಯಾಣ ಮಾಡಿದೆ. ಪುಸ್ತಕ ನೋಡಿ ತನ್ನ ತಾಯಿ ಭಾವುಕರಾದರು ಎಂದಿದ್ದಾರೆ.

ಪುಸ್ತಕದ ಮೊದಲ ಪ್ರತಿಯನ್ನು ಯಾರಿಗೆ ಸಮರ್ಪಿಸಲಾಗಿದೆ ಮತ್ತು ಆ ವ್ಯಕ್ತಿ ಬೇರೆ ಯಾರೂ ಅಲ್ಲ ತನ್ನ ಅಮ್ಮ ದುಲಾರಿ ಎಂಬ ಮಾತಿನಿಂದ ನಟ ಅನುಪಮ್ ಖೇರ್ ವಿಡಿಯೋ ಪ್ರಾರಂಭಿಸುತ್ತಾರೆ. ಈ ವಿಡಿಯೋದಲ್ಲಿ ತನ್ನ ಮಗ ಭಾರತಕ್ಕೆ ಬಂದಿರುವುದು ಸಂತೋಷವಾಗಿದೆ ಎಂದು ದುಲಾರಿ ಹೇಳುತ್ತಾರೆ. ನಟ ಹಿರಿಯ ನಟ ಅನುಪಮ್ ಖೇರ್ ಪುಸ್ತಕ ಸಮರ್ಪಣೆ ಮಾಡಿದ ನಂತರ ತಾಯಿ ಭಾವುಕರಾಗುತ್ತಾರೆ. ಕೊನೆಗೆ ಅವರು ತನ್ನ ಮಗನನ್ನು ಅವನ ಹಣೆಯ ಮೇಲೆ ಮುತ್ತಿಟ್ಟು ಆಶೀರ್ವದಿಸಿದರು.

 

 

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

ಶಬರಿಮಲೆಗೆ ಆಗಮಿಸುವ ಸ್ವಾಮೀ ಭಕ್ತರಿಗೆ ಈ ಬಾರಿ ಉಚಿತ ಆಹಾರ ವ್ಯವಸ್ಥೆ

ಹೊಸದಿಗಂತ ಆನ್ ಲೈನ್ ಡೆಸ್ಕ್:  ಕೊರೋನಾ ಭೀತಿಯ ನಡುವೆಯೂ ಶಬರಿಮಲೆ ದೇವಾಲಯದಲ್ಲಿ ವಾರ್ಷಿಕ ಮಂಡಲ ಪೂಜೆ ಆರಂಭವಾಗಿದ್ದು, ಕೋವಿಡ್ -೧೯ ರ ಮಾರ್ಗಸೂಚಿ ಅನುಸರಿಸಿ ಭಕ್ತರು ಆಗಮಿಸುತ್ತಿದ್ದಾರೆ. ಕಳೆದ ಒಂದು ವಾರದಿಂದ ಶಬರಿಮಲೆಗೆ ಭಕ್ತರು ಆಗಮಿಸುತ್ತಿದ್ದು,...

ಅಯ್ಯಯ್ಯೋ ಅರಬ್ಬಿ ಸಮುದ್ರದ ಉಳ್ಳಾಲ, ಮಲ್ಪೆ, ಕಾರವಾರ ಉದ್ದಕ್ಕೂ ಇದೇನಿದೂ ನೀಲಿ ನೀಲಿ ಬೆಳಕು?

ಹೊಸದಿಗಂತ ಆನ್ ಲೈನ್ ಡೆಸ್ಕ್:  ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ, ಸೋಮೇಶ್ವರ, ಉಚ್ಚಿಲ ಸಮುದ್ರ ತೀರದಲ್ಲಿ ನೀಲಿ ತೆರೆಗಳು ದಡಕ್ಕೆ ಅಪ್ಪಳಿಸಲು ಆರಂಭಿಸಿವೆ. ಅರಬ್ಬಿ ಸಮುದ್ರದ ಮಲ್ಪೆ, ಕಾರವಾರ ಉದ್ದಕ್ಕೂ ನೀಲಿ ಬೆಳಕು...

ನಿಮಗೆ ಪರಿಚಯವಿದೆಯೇ ಈ ಪ್ರಚಾರವಿಲ್ಲದ ತರಕಾರಿ ‘ನೀರುಕುಜುವೆ’?

ಹೊಸ ದಿಗಂತ ಆನ್ ಲೈನ್ ಡೆಸ್ಕ್ ಪ್ರಾಕೃತಿಕವಾಗಿ ಬೆಳೆಯುವ ಹಲಸಿನ ಕಾಯಿ, ಜೀಗುಜ್ಜೆಯಂತೆ ಇದೂ ಒಂದು ಮರದಲ್ಲಿ ಬೆಳೆಯುವ ಕಾಯಿಯಾಗಿದೆ. ಸಸ್ಯಶಾಸ್ತ್ರೀಯ ಹೆಸರು ಆರ್ಟೋಕೋರ್‍ಪಸ್ ಕಮಾನ್ಸಿ ಎಂದು ಕರೆಯಲ್ಪಡುವ ಇದರಲ್ಲಿ ವರ್ಷಪೂರ್ತಿ ಕಾಯಿಗಳು...

ಸೋನಿ ಕಂಪನಿಯ ಉತ್ಪನ್ನ ಎಂದು ನಂಬಿಸಿ ಜನರಿಗೆ ಟೋಪಿಯಿಕ್ಕಿದ್ದ ಭೂಪರು ಕಂಬಿಯ ಹಿಂದಕ್ಕೆ!

ಹೊಸ ದಿಗಂತ ವರದಿ, ರಾಮನಗರ: ಸೋನಿ ಕಂಪನಿಯ ಉತ್ಪನ್ನ ಎಂದು ನಂಬಿಸಿ ಜನರಿಗೆ ನಕಲಿ ಟಿ.ವಿ.ಗಳನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಕುದೂರು ಪೊಲೀಸರು ಪತ್ತೆ ಮಾಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ. ಉತ್ತರ ಪ್ರದೇಶದವರಾದ ಶಹರ್‌ಯಾರ್ ಖಾನ್...

Don't Miss

ಶಬರಿಮಲೆಗೆ ಆಗಮಿಸುವ ಸ್ವಾಮೀ ಭಕ್ತರಿಗೆ ಈ ಬಾರಿ ಉಚಿತ ಆಹಾರ ವ್ಯವಸ್ಥೆ

ಹೊಸದಿಗಂತ ಆನ್ ಲೈನ್ ಡೆಸ್ಕ್:  ಕೊರೋನಾ ಭೀತಿಯ ನಡುವೆಯೂ ಶಬರಿಮಲೆ ದೇವಾಲಯದಲ್ಲಿ ವಾರ್ಷಿಕ ಮಂಡಲ ಪೂಜೆ ಆರಂಭವಾಗಿದ್ದು, ಕೋವಿಡ್ -೧೯ ರ ಮಾರ್ಗಸೂಚಿ ಅನುಸರಿಸಿ ಭಕ್ತರು ಆಗಮಿಸುತ್ತಿದ್ದಾರೆ. ಕಳೆದ ಒಂದು ವಾರದಿಂದ ಶಬರಿಮಲೆಗೆ ಭಕ್ತರು ಆಗಮಿಸುತ್ತಿದ್ದು,...

ಅಯ್ಯಯ್ಯೋ ಅರಬ್ಬಿ ಸಮುದ್ರದ ಉಳ್ಳಾಲ, ಮಲ್ಪೆ, ಕಾರವಾರ ಉದ್ದಕ್ಕೂ ಇದೇನಿದೂ ನೀಲಿ ನೀಲಿ ಬೆಳಕು?

ಹೊಸದಿಗಂತ ಆನ್ ಲೈನ್ ಡೆಸ್ಕ್:  ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ, ಸೋಮೇಶ್ವರ, ಉಚ್ಚಿಲ ಸಮುದ್ರ ತೀರದಲ್ಲಿ ನೀಲಿ ತೆರೆಗಳು ದಡಕ್ಕೆ ಅಪ್ಪಳಿಸಲು ಆರಂಭಿಸಿವೆ. ಅರಬ್ಬಿ ಸಮುದ್ರದ ಮಲ್ಪೆ, ಕಾರವಾರ ಉದ್ದಕ್ಕೂ ನೀಲಿ ಬೆಳಕು...

ನಿಮಗೆ ಪರಿಚಯವಿದೆಯೇ ಈ ಪ್ರಚಾರವಿಲ್ಲದ ತರಕಾರಿ ‘ನೀರುಕುಜುವೆ’?

ಹೊಸ ದಿಗಂತ ಆನ್ ಲೈನ್ ಡೆಸ್ಕ್ ಪ್ರಾಕೃತಿಕವಾಗಿ ಬೆಳೆಯುವ ಹಲಸಿನ ಕಾಯಿ, ಜೀಗುಜ್ಜೆಯಂತೆ ಇದೂ ಒಂದು ಮರದಲ್ಲಿ ಬೆಳೆಯುವ ಕಾಯಿಯಾಗಿದೆ. ಸಸ್ಯಶಾಸ್ತ್ರೀಯ ಹೆಸರು ಆರ್ಟೋಕೋರ್‍ಪಸ್ ಕಮಾನ್ಸಿ ಎಂದು ಕರೆಯಲ್ಪಡುವ ಇದರಲ್ಲಿ ವರ್ಷಪೂರ್ತಿ ಕಾಯಿಗಳು...
error: Content is protected !!