spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 19, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ತಪ್ಪಿಲ್ಲದಿದ್ದರೆ ಹೆದರುವುದೇಕೆ?ಗಲಭೆಯಲ್ಲಿ ಭಾಗಿಯಾದವರಿಗೆ ನೋಟಿಸ್ ನೀಡಿದ್ದೇವೆ: ಬಸವರಾಜ್ ಬೊಮ್ಮಾಯಿ

- Advertisement -Nitte

ಬೆಂಗಳೂರು: ಡಿಜೆ ಹಳ್ಳಿಯಲ್ಲಿ ನಡೆದ ಗಲಭೆಗೆ ಪ್ರಕರಣದಲ್ಲಿ ಕೈ ಪಕ್ಷದ ಪಾಲಿಕೆ ಸದಸ್ಯರಿಗೆ ನೋಟಿಸ್ ನೀಡಿರುವ ಬಗ್ಗೆ ಡಿಕೆಶಿ ಇದು ಬ್ಲಾಕ್‌ಮೇಲ್ ತಂತ್ರ. ಅಖಂಡ ಶ್ರೀನಿವಾಸ್ ಅವರ ಮೇಲು ಒತ್ತಡ ಹೇರಲಾಗುತ್ತಿದೆ. ಈ ಗಲಭೆಯಲ್ಲಿ ಗೃಹ ಸಚಿವರ ವೈಫಲವ್ಯವೇ ಹೆಚ್ಚು ಎಂದು ಆಕ್ರೋಶ ವ್ಯಕ್ತ ಪಡಿಸಿದ್ದರು.

ಡಿಕೆಶಿಯವರ ಆರೋಪಕ್ಕೆ ಬಸವರಾಜ ಬೊಮ್ಮಾಯಿ ಹಾವೇರಿಯಲ್ಲಿ ಪ್ರತಿಕ್ರಿಯಿಸಿ ಮಾತನಾಡಿದ್ದಾರೆ. ನಾವು ಎಲ್ಲವನ್ನು ಗಮನಿಸುತ್ತಲೇ ಇದ್ದೇವೆ. ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಸಿದ್ದಾರೆ. ತಪ್ಪಿಲ್ಲದಿದ್ದರೆ ಹೆದರುವುದೇಕೆ?

ಗಲಭೆಯಲ್ಲಿ ಭಾಗಿಯಾದವರಿಗೆ ನೋಟಿಸ್ ನೀಡಿದ್ದೇವೆ. ಎಲ್ಲವೂ ಕಾನೂನು ಪ್ರಕಾರ ನಡೆಯುತ್ತಿದೆ. ಇಲ್ಲಿ ಬ್ಲಾಕ್‌ಮೇಲ್ ಪ್ರಶ್ನೆ ಬರುವುದಿಲ್ಲ. ಮಾಜಿ ಸಚಿವ ಜಮೀರ್ ಅಹ್ಮದ್ ಯಾರ ಪರವಾಗಿದ್ದಾರೆ ಎಂಬುದು ಈಗಾಗಲೇ ಸ್ಪಷ್ಟಪಟ್ಟಿದೆ ಎಂದರು

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss