spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 19, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ತಮಿಳುನಾಡಿಗೆ ಕಬ್ಬು ಸಾಗಾಣೆ: ಲಾರಿ ತಡೆದು ಪ್ರತಿಭಟನೆ

- Advertisement -Nitte

ಪಾಂಡವಪುರ: ಸಹಕಾರ ಸಕ್ಕರೆ ಕಾರ್ಖಾನೆ (ಪಿಎಸ್‍ಎಸ್‍ಕೆ) ವ್ಯಾಪ್ತಿ ಕಬ್ಬನ್ನು ತಮಿಳುನಾಡು ರಾಜ್ಯದ ಶಕ್ತಿ ಶುಗರ್ಸ್‍ಗೆ ಸಾಗಿಸುತ್ತಿದ್ದ ಕ್ರಮ ಖಂಡಿಸಿ ಕಬ್ಬು ಸಾಗಾಣೆಯ ಲಾರಿಗಳನ್ನು ತಡೆದು ರೈತರು, ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸಿದರು.
ಪಿಎಸ್‍ಎಸ್‍ಕೆ ಕಾರ್ಖಾನೆ ಬಳಿ ಜಮಾವಣೆಗೊಂಡ ನೂರಾರು ರೈತರು, ಕಬ್ಬು ಬೆಳೆಗಾರರು ಹಾಗೂ ಕಾರ್ಮಿಕರು ಕಬ್ಬು ಸಾಗಣೆ ಮಾಡುತ್ತಿದ್ದ ಲಾರಿಗಳನ್ನು ಪಿಎಸ್‍ಎಸ್‍ಕೆ ಬಳಿ ತಡೆದು ನಿಲ್ಲಿಸಿ ಪ್ರತಿಭಟಿಸುವ ಮೂಲಕ ಜಿಲ್ಲಾಡಳಿತ ಹಾಗೂ ತಮಿಳುನಾಡು ರಾಜ್ಯದ ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss