Saturday, August 13, 2022

Latest Posts

ತಲಕಾವೇರಿ ದುರಂತ: ಎರಡು ಕಾರುಗಳ ಅವಶೇಷ ಪತ್ತೆ

ತಲಕಾವೇರಿ: ಮಹಾ ಮಳೆಯಿಂದಾಗಿ ಭುಕುಸಿತಕ್ಕೆ ಒಳಗಾದ ತಲಕಾವೇರಿಯ ಗಜಗಿರಿ ಬೆಟ್ಟದ ಅಡಿಯಲ್ಲಿ ಭೂ ಸಮಾಧಿಯಾಗಿರುವ ನಾಲ್ವರ ಮೃತದೇಹಗಳಿಗಾಗಿ ಮಂಗಳವಾರ ಬೆಳಗಿನಿಂದಲೇ ಕಾರ್ಯಾಚರಣೆ ಮುಂದುವರಿದಿದೆ.

ಮಂಗಳವಾರ ಎರಡು ಹಿಟಾಚಿ ಯಂತ್ರಗಳು ಸ್ಥಳಕ್ಕೆ ತೆರಳಿದ್ದು, ಮಣ್ಣು ತೆರವುಗೊಳಿಸುವ ಕಾರ್ಯ ಚುರುಕುಗೊಂಡಿದೆ. ಈ ಸಂದರ್ಭ ಒಂದು ಮಾರುತಿ ಓಮ್ನಿ ಹಾಗೂ ಡಸ್ಟರ್ ಕಾರಿನ ಅವಶೇಷಗಳು ಮಣ್ಣಿನಡಿಯಲ್ಲಿ ದೊರಕಿದ್ದು, ಮೃತದೇಹಗಳಿಗಾಗಿ ಶೋಧ ಮುಂದುವರಿದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss