Saturday, July 2, 2022

Latest Posts

ತಲೆ ಕೂದಲು ಬೇಗ ಬೆಳೆಯಬೇಕೆಂದರೆ ದಿನಕ್ಕೊಮ್ಮೆ ಈ ರೀತಿ ಮಾಡಿ! 

ಯಾರಿಗೆ ತಾನೆ ತಲೆ ಕೂದಲು ಗಿಡ್ಡ ಇರಲಿ ಎಂಬ ಆಸೆ ಇರುತ್ತದೆ ಹೇಳಿ! ಎಲ್ಲರಿಗೂ ಉದ್ದ ಕೂದಲೇ ಇಷ್ಟ. ಆದರೆ ಎಷ್ಟೇ ಪ್ರಯತ್ನ ಪಟ್ಟರೂ ಕೂದಲು ಉದ್ದ ಆಗುವುದಿಲ್ಲ.  ನಿಮಗೆ ಕೂದಲು ಉದ್ದ ಆಗ ಬೇಕೆಂದರೆ ಇಲ್ಲೊಂದು ಸರಳ ಉಪಾಯವಿದೆ. ಅದನ್ನು ದಿನಕ್ಕೊಮ್ಮೆ ಟ್ರೈ ಮಾಡಿ. ಬೇಗ ಕೂದಲು ಬೆಳೆಯುತ್ತದೆ. ಏನು ಎಂಬ ಮಾಹಿತಿ ಇಲ್ಲಿದೆ.

ಎಣ್ಣೆ ತಯಾರಿಸಲು ಬೇಕಾಗುವ ಸಾಮಗ್ರಿ:
ಮೆಂತೆ ಕಾಳು
ನೆಲ್ಲಿಕಾಯಿ
ಕರಿ ಬೇವಿನ ಸೊಪ್ಪು
ಕೊಬ್ಬರಿ ಎಣ್ಣೆ

ಮಾಡುವ ವಿಧಾನ:
ಮೆಂತೆ ಕಾಳು, ನೆಲ್ಲಿಕಾಯಿ, ಕರಿ ಬೇವಿನ ಸೊಪ್ಪು ಇವಿಷ್ಟನ್ನು ಒಂದು ಕಪ್ ಕೊಬ್ಬರಿ ಎಣ್ಣೆಗೆ ಹಾಕಿಕೊಂಡು ಸುಮಾರು 2 ತಾಸು ಕುದಿಸಿ. ಅದನ್ನು ಒಂದು ಗಾಜಿನ ಬಾಟಲಿಗೆ ಹಾಕಿಕೊಂಡು ಇಟ್ಟು ಕೊಳ್ಳಿ.

ನಂತರ ದಿನವೂ 3 ಜಮಚ ಗಾಜಿನ ಬಾಟಲಿಯಲ್ಲಿ ಇಟ್ಟುಕೊಂಡ ಎಣ್ಣೆಯನ್ನು ತೆಗೆದುಕೊಂಡು ಅದಕ್ಕೆ 6 ಚಮಚ ನೀರನ್ನು ಸೇರಿಸಿಕೊಂಡು ಕೂದಲಿನ ಬುಡಕ್ಕೆ ಹಚ್ಚಿಕೊಂಡು ಮಸಾಜ್ ಮಾಡಿಕೊಳ್ಳಿ. ದಿನವೂ ಈ ರೀತಿ ಮಾಡಿದರೆ ಒಂದೇ ತಿಂಗಳಿನಲ್ಲಿ ಕೂದಲು ಉದ್ದ ಆಗುತ್ತದೆ. ಮತ್ತು ಕೂದಲು ಉದುರುವುದಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss