Saturday, June 25, 2022

Latest Posts

ತಾತ್ಸಾರದ ಕೆಟ್ಟ ಫಲವಿದು: ಅಗ್ರದೇಶಗಳ ಮರಣಮೃದಂಗಕ್ಕೆ ವಿಶ್ವ ಆರೋಗ್ಯ ಸಂಸ್ಥೆ ವ್ಯಥೆ

ಜೀನೀವಾ: ಮೂರು ತಿಂಗಳ ತಾನು ಹಿಂದೆ ನೀಡಿದ್ದ  ಎಚ್ಚರಿಕೆಯನ್ನು ಪ್ರಮುಖ ದೇಶಗಳು ಪಾಲಿಸಿದಿದ್ದರೆ ಮರಣಮೃದಂಗ ತಪ್ಪಿಸಬಹುದಿತ್ತು  ಎಂದು  ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ
  ಸುದ್ದಿಗಾರರ   ಜೊತೆ  ಮಾತನಾಡಿದ ಅವರು, ಅಮೆರಿಕ  ಸೇರಿದಂತೆ ಯೂರೋಪ್  ಖಂಡದ  ಯಾವ  ದೇಶವೂ ತಮ್ಮ ಎಚ್ಚರಿಕೆಯನ್ನು ಗಂಭೀರವಾಗಿ  ಪರಿಗಣಿಸಲಿಲ್ಲ.  ಸೋಂಕಿನ  ತೀವ್ರತೆ   ಮತ್ತು  ಮಾರಕತೆಯನ್ನು ಎಲ್ಲ ದೇಶಗಳಿಗೆ  ವಿವರಿಸಲಾಗಿತ್ತು . ಆದರೆ   ವಿಶ್ವ   ಆರೋಗ್ಯ  ಸಂಸ್ಥೆ  ನೀಡಿದ  ಮಾರ್ಗಸೂಚಿಯನ್ನು ಅಗ್ರದೇಶಗಳೇ  ಕಡೆಗಣಿಸಿದ್ದು  ದುರುದೃಷ್ಟಕರ  ಎಂದು   ಸಂಸ್ಥೆಯ  ಅಧ್ಯಕ್ಷ  ಟೆಡ್ರೊಸ್  ಕಳವಳ  ವ್ಯಕ್ತಪಡಿಸಿದ್ದಾರೆ.  ಯೂರೋಪ್  ಖಂಡದ  ಕೆಲವು ಕಡೆ ಈಗಲೂ ಲಾಕ್‌ಡೌನ್ ನಿಯಮಗಳು  ಸರಿಯಾಗಿ  ಪಾಲನೆಯಾಗುತ್ತಿಲ್ಲವೆಂಬ ಆರೋಪಗಳಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss