Saturday, July 2, 2022

Latest Posts

ತಿಂಗಳಿಗೆ ಒಂದು ದಿನ ಉಪವಾಸ ಮಾಡಿ.. ಇದರಿಂದ ಆಗೋ ಲಾಭಗಳು ಇಲ್ಲಿದೆ ನೋಡಿ..

ಕೆಲವರು ಒಂದು ಹೊತ್ತು ಉಪವಾಸ ಮಾಡೋಕೆ ತುಂಬಾನೆ ಕಷ್ಟ ಪಡ್ತಾರೆ. ಆದರೆ ಏಕಾದಶಿ,ಸಂಕಷ್ಟಿ ಎಂದು ಕೆಲವರು ಉಪವಾಸ ಮಾಡಿಬಿಡುತ್ತಾರೆ.‌ಬರೀ ನೀರು ಕುಡಿದು ಉಪವಾಸ ಮಾಡುವವರೂ ಇದ್ದಾರೆ. ಇನ್ನ ಹಲವರು ಹಣ್ಣು ಹಂಪಲು ತಿನ್ನುತ್ತಾ ಉಪವಾಸ ಮಾಡುತ್ತಾರೆ. ಉಪವಾಸ ಮಾಡೋದರಿಂದ ಏನು ಲಾಭ ಇದೆ ? ಯಾಕೆ ಉಪವಾಸ ಮಾಡಬೇಕು ? ಇಲ್ಲಿದೆ ಮಾಹಿತಿ..

  • ವಾರಕ್ಕೆ ಒಂದು ಭಾನುವಾರ ನಿಮಗೆ ಹೇಗೆ ಬೇಕೋ ದೇಹಕ್ಕೂ ಒಂದು ಭಾನುವಾರ ಅವಶ್ಯ. ಅವರ ಕೆಲಸಕ್ಕೂ ಬ್ರೇಕ್ ಬೇಕು..
  • ಜೀರ್ಜಕ್ರಿಯೆ ಚೆನ್ನಾಗಿ ಆಗಲು ವಾರಕ್ಮೊಮ್ಮೆ ಉಪವಾಸ ಮಾಡಿ.
  • ಒಬೇಸಿಟಿ ಆಗುವುದನ್ನು ತಡೆಯಲು ಉಪವಾಸ ಮಾಡಿ.
  • ಓವರ್ ಆಲ್ ದೇಹದ ಫಿಟ್ನೆಸ್ ಕಾಪಾಡಲು ಉಪವಾಸ ಮಾಡಿ.
  • ತೂಕ ಇಳಿಕೆಗೂ ಉಪವಾಸ ಸಹಕಾರಿ.
  • ಶುಗರ್ ಕಂಟ್ರೋಲ್ ನಲ್ಲಿ ಇಡಲು ಇದು ಸಹಕಾರಿ.
  • ಹಾರ್ಟ್ ಹೆಲ್ತ್ ಚೆನ್ನಾಗಿರಲು ವಾರಕ್ಕೊಮ್ಮೆಯಾದರೂ ಉಪವಾಸ ಮಾಡಿ.
  • ಬ್ರೇನ್ ಫಂಕ್ಷನ್ ಹೆಚ್ಚು ಮಾಡುತ್ತದೆ. ಇದರಿಂದ ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳು ಬರುವುದಿಲ್ಲ.
  • ಬೇಗ ಏಜ್ ಆದವರಂತೆ ನೀವು ಕಾಣಬಾರದು ಎಂದರೆ ಆಗಾಗ ಉಪವಾಸ ಮಾಡಿ.‌

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss