ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, June 22, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ತಿಂಗಳ ಪೀರಿಯಡ್ಸ್ ದಿನಾಂಕ ನೆನಪಿಡೋದು ಕಷ್ಟವಾಗಿದ್ಯಾ? ಇಲ್ಲಿದೆ ಮೂರು ಸಿಂಪಲ್ ಟ್ರಿಕ್ಸ್

ನೀವು ಪ್ರತಿ ತಿಂಗಳು ನಿಮ್ಮ ಹಿಂದಿನ ಪೀರಿಯಡ್ ಟ್ರಾಕ್ ಅನ್ನು ಮರೆಯುತ್ತೀರಾ? ಇನ್ನು ಮುಂದೆ ಈ ಚಿಂತೆ ಬೇಡ. ನಿಮಗಾಗಿ ಇಲ್ಲಿದೆ ಸಿಂಪಲ್ ಟ್ರಿಕ್ಸ್..

ಕ್ಯಾಲೆಂಡರ್ ಮಾರ್ಕ್: ನಿಮ್ಮ ಮನೆಯಲ್ಲಿನ ಕ್ಯಾಲೆಂಡರ್ ನಲ್ಲಿ ಒಂದು ಮಾರ್ಕ್ ಮಾಡಿಕೊಳ್ಳಿ.. ಮನೆಯಲ್ಲಿ ಒಬ್ಬರಿಗಿಂದ ಹೆಚ್ಚು ಹೆಣ್ಣುಮಕ್ಕಳಿದ್ದರೆ ಅವರ ಹೆಸರಿನ ಮೊದಲ ಅಕ್ಷರದೊಂದಿಗೆ ದಿನಾಂಕ ಮಾರ್ಕ್ ಮಾಡಿಕೊಳ್ಳಿ.

ಮೊಬೈಲ್: ನಿಮ್ಮ ಮೊಬೈಲ್ ನಲ್ಲಿನ ಕ್ಯಾಲೆಂಡರ್ ಅಥವಾ ಮೊಬೈಲ್ ಅಪ್ಲಿಕೇಷನ್ ನಲ್ಲಿ ನೋಟ್ ಬರೆದು ಅಲರಾಂ ಇಟ್ಟುಕೊಳ್ಳಿ. ಇದು ನಿಮ್ಮ ಮುಂದಿನ ತಿಂಗಳ ದಿನಾಂಕಕ್ಕೆ ಮುನ್ನೆಚ್ಚರಿಕೆ ನೀಡುತ್ತದೆ.

ವಿಶೇಷ ದಿನ:
ಈ ತಿಂಗಳಲ್ಲಿ ನಿಮ್ಮ ಪೀರಿಯಡ್ ದಿನಾಂಕ ಹಾಗೂ ಹಬ್ಬ, ಹುಟ್ಟುಹಬ್ಬ ಆಚರಣೆಗಳನ್ನು ನೆನಪಿಟ್ಟುಕೊಳ್ಳಿ. ಇದರಿಂದ ನೀವು ಮುಂದಿನ ಪೀರಿಯಡ್ಸ್ ಗೆ ಸುಲಭವಾಗಿ ತಿಳಿಯುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss