Tuesday, August 16, 2022

Latest Posts

ತಿಮ್ಮಪ್ಪನ ಗುಡಿಯಲ್ಲಿ ಕೊರೋನಾ ಸೋಂಕು: 2 ದಿನ ಮುಚ್ಚಿದ ದೇವಾಲಯ ನಾಳೆ ಓಪನ್

ತಿರುಪತಿ: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಮತ್ತೆ ಕೊರೋನಾ ನಿರಾಸೆ ಹುಟ್ಟಿಸಿದೆ. ಶ್ರೀ ಗೋವಿಂದರಾರಾಜ ಸ್ವಾಮಿ ಮಂದಿರದ ಸಿಬ್ಬಂದಿಯೊಬ್ಬರಿಗೆ ಕೊರೋನಾ ದೃಢಪಟ್ಟಿದ್ದು, ಭಾನುವಾರದ ವರೆಗೆ ತಿಮ್ಮಪ್ಪನ ದರ್ಶನ ಸ್ಥಗಿತಗೊಳಿಸಲಾಗಿದೆ.

ಲಾಕ್ ಡೌನ್ ನಿಂದ 3 ತಿಂಗಳ ಕಾಲ ಭಕ್ತರ ಪ್ರವೇಶಕ್ಕೆ ನಿರ್ಬಂಧಿಸಲಾಗಿದ್ದ ದೇವಸ್ಥಾನವನ್ನು ಗುರುವಾರ ತೆರೆಯಲಾಗಿತ್ತು. ಆದರೆ ಶ್ರೀ ಗೋವಿಂದರಾರಾಜ ಸ್ವಾಮಿ ಮಂದಿರದ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಬಂದಿರುವ ಹಿನ್ನಲೆ 2 ದಿನಗಳ ಕಾಲ ಸಾರ್ವಜನಿಕ ದರ್ಶನ ಸ್ಥಗಿತಗೊಳಿಸಲಾಗಿದ್ದು, ಮತ್ತೆ ನಾಳೆಯಿಂದ ದೇವಸ್ಥಾನ ಓಪನ್ ಮಾಡಲಾಗುವುದೆಂದು ಟಿಟಿಡಿ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss