Sunday, August 14, 2022

Latest Posts

ತುಮಕೂರು ಜಿಲ್ಲೆಯಲ್ಲಿಂದು 29 ಮಂದಿ ಗುಣಮುಖ, 127 ಜನರಿಗೆ ಪಾಸಿಟಿವ್

ತುಮಕೂರು: ತುಮಕೂರು ಜಿಲ್ಲೆಯಲ್ಲಿಂದು 29 ಮಂದಿ ಗುಣಮುಖರಾಗಿದ್ದು ಹೊಸದಾಗಿ 127 ಪಾಸಿಟಿವ್ ಪ್ರಕರಣಗಳು ದಾಖಲಿಸಲಾಗಿವೆ ಎಂದು ಡಿ.ಹೆಚ್.ಓ.ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 1473 ಮಂದಿ ಸೊಂಕಿತರು ಇದ್ದು, 761 ಮಂದಿ ಸಕ್ರಿಯ ಪ್ರಕರಣಗಳಿವೆ. ಐವರು ತೀವ್ರ ನಿಗಾವಣೆಯಲ್ಲಿದ್ದಾರೆ. ಇದುವರೆಗೆ ಗುಣಮುಖರಾದವರು 665. ಇಂದು ತುಮಕೂರಿನ ಕೆ.ಹೆಚ್. ಬಿ.ಕಾಲೋನಿಯ 51 ವರ್ಷದ ಮಹಿಳೆ ಮತ್ತು 60 ವರ್ಷದ ಪುರುಷ, ಜೈಪುರ 70ವರ್ಷ ಮಹಿಳೆ ಮತ್ತು ಎಸ್. ಐ.ಟಿ.ಬಡಾವಣೆ 5 ವರ್ಷದ ಪುರುಷ ಮೃತರಾಗಿದ್ದು ಇದುವರೆಗೆ 47ಮಂದಿ ಮೃತರಾಗಿದ್ದಾರೆ. 3356ಮಂದಿ ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರು ನಿಗಾವಣೆಯಲ್ಲಿದ್ದಾರೆ. ಇದುವರೆಗೆ 32270ಸ್ಯಾಂಪಲ್ ಪರೀಕ್ಷಿಸಿದ್ದು 28273 ನೆಗಟಿವ್ ಬಂದಿದ್ದು 1473 ಪಾಸಿಟಿವ್ ಬಂದಿದೆ.
ತುಮಕೂರು -60,ಮಧುಗಿರಿ -7,ಗುಬ್ಬಿ -7,ತಿಪಟೂರು -8,ಕುಣಿಗಲ್ -13,ತುರುವೇಕೆರೆ-9,ಚಿ.ನಾ.ಹಳ್ಳಿ -1,ಶಿರಾ-6,ಪಾವಗಡ-10,ಕೊರಟಗೆರೆ-6.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss