ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ತುಮಕೂರು ಜಿಲ್ಲೆಯಲ್ಲಿಂದು 43 ಮಂದಿ ಗುಣಮುಖ, 119 ಮಂದಿಗೆ ಕೋವಿಡ್ ಪಾಸಿಟಿವ್

ತುಮಕೂರು: ತುಮಕೂರು ಜಿಲ್ಲೆಯಲ್ಲಿಂದು 43 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಂದು ಹೊಸದಾಗಿ 119 ಕೋವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ ಎಂದು ಡಿ.ಹೆಚ್.ಓ.ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಲೇ ಇರುವುದು ಜೊತೆಯಲ್ಲಿ ಭೀತಿಗೆ ಕಾರಣವಾಗಿದೆ. ಇಂದು ತುಮಕೂರಿನಲ್ಲಿ ನಾಲ್ವರು ಮೃತರಾಗಿದ್ದು ಮೃತರ ಸಂಖ್ಯೆ 42 ಆಗಿದೆ. ಇದತವರೆಗೆ 595 ಮಂದಿ ಗುಣಮುಖರಾಗಿದ್ದಾರೆ. 473ಸಕ್ರಿಯ ಪ್ರಕರಣಗಳಿದ್ದು 1110 ಖಚಿತ ಪ್ರಕರಣಗಳಿವೆ.
ಜಿಲ್ಲೆಯಲ್ಲಿ ಇಂದು 119 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದರು ತಾಲೂಕುವಾರು ಇಂತಿದೆ: ತುಮಕೂರು -49,ಮಧುಗಿರಿ -9,ಗುಬ್ಬಿ -1,ತಿಪಟೂರು -9,ಕುಣಿಗಲ್ -8,ತುರುವೇಕೆರೆ-5,ಚಿ.ನಾ.ಹಳ್ಳಿ -13,ಶಿರಾ-4,ಪಾವಗಡ–13,ಕೊರಟಗೆರೆ-8.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss