ತುಮಕೂರು: ಜಿಲ್ಲೆಯಲ್ಲಿ ಇಂದು 33ಮಂದಿ ಗುಣಮುಖರಾಗಿದ್ದು ,132 ಪಾಸಿಟಿವ್ ಇರುವವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಡಿ.ಹೆಚ್. ಓ.ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.
ಇಂದು ನಗರದ ಪಕೀರ್ ಪಾಳ್ಯದ 60ವರ್ಷ ಮಹಿಳೆ ಮೃತರಾಗಿದ್ದಾರೆ ,ಜಿಲ್ಲೆಯಲ್ಲಿ ಇದುವರೆಗೆ 43 ಮಂದಿ ಸಾವನ್ನಪ್ಪಿದ್ದಾರೆ. 636ಮಂದಿ ಗುಣಮುಖರಾಗಿದ್ದಾರೆ. 1346 ಖಚಿತ ಪ್ರಕರಣಗಳು 667ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿದೆ.ಎಂಟು ಮಂದಿ ತೀವ್ರ ನಿಗಾವಣೆಯಲ್ಲಿದ್ದಾರೆ .
ಇಂದು ತುಮಕೂರು -56,ಮಧುಗಿರಿ -8,ಗುಬ್ಬಿ -9,ಕುಣಿಗಲ್ -22,ತುರುವೇಕೆರೆ-13,ಚಿ.ನಾ.ಹಳ್ಳಿ -4,ಶಿರಾ-5,ಪಾವಗಡ-5,ಕೊರಟಗೆರೆ-4 ಸೇರಿದಂತೆ 132ಹೊಸ ಪ್ರಕರಣಗಳು ದಾಖಲಾಗಿವೆ.