Thursday, August 18, 2022

Latest Posts

ತುಮಕೂರು ಜಿಲ್ಲೆಯಲ್ಲಿ ಇಂದು 63 ಪಾಸಿಟಿವ್, 44 ಮಂದಿ ಗುಣಮುಖ

ತುಮಕೂರು:  ಜಿಲ್ಲೆಯಲ್ಲಿ ಇಂದು 44 ಮಂದಿ ಗುಣಮುಖರಾಗಿದ್ದು, ಇಂದು ಹೊಸದಾಗಿ 63 ಪಾಸಿಟಿವ್ ಪ್ರಕರಣಗಳು ದಾಖಲಿಸಲಾಗಿದೆ ಎಂದು ಡಿ.ಹೆಚ್.ಓ.ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.
ಇಂದು ಜಿಲ್ಲೆಯಲ್ಲಿ ಹುಳಿಯಾರಿನ 36ವರ್ಷದ ಯುವಕ ಮೃತರಾಗಿದ್ದಾರೆ. ಒಟ್ಟು ಸಾವನ್ನಪ್ಪಿದರು 48 ಮಂದಿ. ಒಟ್ಟು ಗುಣಮುಖರಾದವರು725 ಮಂದಿ. ಸಕ್ರಿಯ ಪ್ರಕರಣಗಳು 763.ಖಚಿತ ಪ್ರಕರಣಗಳು 1536.ವಿಶೇಷನಿಗಾವಣೆಯಲ್ಲಿ ಐವರು ಇದ್ದಾರೆ.
ಇಂದು ತಾಲೂಕು ವಾರು ಸೋಂಕಿತರು: ತುಮಕೂರು -32,ಮಧುಗಿರಿ -5,ಚಿ.ನಾ.ಹಳ್ಳಿ -8,ತಿಪಟೂರು -1,ಕುಣಿಗಲ್ -7,ತುರುವೇಕೆರೆ-4,ಶಿರಾ-4,ಪಾವಗಡ-2..

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!