spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ತುಮಕೂರು ಜಿಲ್ಲೆಯಲ್ಲಿ ಇಂದು 100 ಮಂದಿ ಗುಣಮುಖ, 108 ಹೊಸ ಪಾಸಿಟಿವ್ ಕೇಸ್

- Advertisement -Nitte

ತುಮಕೂರು: ತುಮಕೂರು ಜಿಲ್ಲೆಯಲ್ಲಿ ಇಂದು 100 ಮಂದಿ ಗುಣಮುಖರಾಗಿದ್ದು 108 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ ಎಂದು ಡಿ.ಹೆಚ್. ಓ.ನಾಗೇಂದ್ರಪ್ಪ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳಿಂತ ಗುಣಮುಖರಾದವರೇ ಹೆಚ್ಚಾಗುತ್ತಿದ್ದಾರೆ. ಇದುವರೆಗೆ 902 ಸಕ್ರಿಯ ಪ್ರಕರಣಗಳಿದ್ದರೇ ಗುಣಮುಖರಾದವರು 2562. ಇಂದು ತುಮಕೂರಿನ ನಾಲ್ವರು ಗುಬ್ಬಿ ಮತ್ತು ತಿಪಟೂರಿನ ತಲಾ ಒಬ್ಬರು ಮೃತರಾಗಿದ್ದು ಮೃತರಾದವರ ಸಂಖ್ಯೆ 114 ತಲುಪಿದೆ. 3578 ಖಚಿತ ಪ್ರಕರಣಗಳಿದ್ದರೇ 13 ಮಂದಿ ತೀವ್ರ ನಿಗಾವಣೇಯಲ್ಲಿದ್ದಾರೆ.
ಇಂದಿನ ಪಾಸಿಟಿವ್ ಪ್ರಕರಣಗಳು: ಚಿ.ನಾ.ಹಳ್ಳಿ -2,ಗುಬ್ಬಿ -4,ಕೊರಟಗೆರೇ-6,ಕುಣಿಗಲ್-10,ಮಧುಗಿರಿ -3,ಪಾವಗಡ-5,ಶಿರಾ-3,ತಿಪಟೂರು-4,ತುಮಕೂರು -57,ತುರುವೇಕೆರೆ-9.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss