Tuesday, August 16, 2022

Latest Posts

ತುಮಕೂರು ಜಿಲ್ಲೆಯಲ್ಲಿ ಇಂದು 174 ಮಂದಿ ಗುಣಮುಖ, 266 ಹೊಸ ಕೋವಿಡ್ ಕೇಸ್

ತುಮಕೂರು: ತುಮಕೂರು ಜಿಲ್ಲೆಯಲ್ಲಿ ಇಂದು 174 ಮಂದಿ ಗುಣಮುಖರಾಗಿದ್ದು 266 ಹೊಸ ಕೋವಿಡ್ ಪ್ರಕರಣಗಳು ಆಸ್ಪತ್ರೆಗೆ ದಾಖಲಾಗಿದೆ ಎಂದು ಡಿ.ಹೆಚ್. ಓ.ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.
ಇದುವರೆಗೆ ಜಿಲ್ಲೆಯಲ್ಲಿ 3626 ಮಂದಿ ಗುಣಮುಖರಾಗಿದ್ದು ಇಂದಿನ ನಾಲ್ವರೂಸೇರಿ151 ಮಂದಿ ಮೃತರಾಗಿದ್ದಾರೆ. 1240ಸಕ್ರಿಯ ಪ್ರಕರಣಗಳಿದ್ದು5017ಖಚಿತ ಪ್ರಕರಣಗಳಿಗೆ.ಕೊವಿಡ್ ಆಸ್ಪತ್ರೆಯಲ್ಲಿ 16 ಖಾಸಗಿ ಆಸ್ಪತ್ರೆಗಳಲ್ಲಿ 25ಮಂದಿ ತೀವ್ರ ನಿಗಾವಣೆಯಲ್ಲಿದ್ದಾರೇ.
ಇಂದಿನ ಪಾಸಿಟಿವ್ ಪ್ರಕರಣಗಳು: ಚಿ.ನಾ.ಹಳ್ಳಿ 32,ಗುಬ್ಬಿ -24,ಕೊರಟಗೆರೆ -14,ಕುಣಿಗಲ್-5,ಮಧುಗಿರಿ -9,ಪಾವಗಡ-16,ಶಿರಾ-16,ತಿಪಟೂರು -29,ತುಮಕೂರು -110,ತುರುವೇಕೆರೆ-11.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss