Monday, August 15, 2022

Latest Posts

ತುಮಕೂರು ಜಿಲ್ಲೆಯಲ್ಲಿ ಗುರುವಾರ 257 ಮಂದಿಗೆ ಕೊರೋನಾ ಪಾಸಿಟಿವ್ ದೃಢ

ತುಮಕೂರು: ತುಮಕೂರು ಜಿಲ್ಲೆಯಲ್ಲಿ ಸೆಪ್ಟೆಂಬರ್ 17 ರಂದು 257 ಕೊರೊನ ಪಾಸಿಟೀವ್ ಇರುವವರು ಪತ್ತೆಯಾಗಿದ್ದಾರೆ ಎಂದು ಡಿ.ಹೆಚ್. ಓ.ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.
ತುಮಕೂರು -111,ಚಿ.ನಾ.ಹಳ್ಳಿ -12,ಗುಬ್ಬಿ -14,ಕೊರಟಗೆರೆ -13,ಕುಣಿಗಲ್-9,ಮಧುಗಿರಿ -12,ಪಾವಗಡ-26,ಶಿರಾ ‘, 27,ತಿಪಟೂರು -22,ತುರುವೇಕೆರೆ-11 ಪಾಸಿಟೀವ್ ಪ್ರಕರಣಗಳು ದಾಖಲಾಗಿವೆ. ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ಗುಣಮುಖರಾದವರೇ ಸಂಖ್ಯೆ ನೀಡುತ್ತಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss