ತುಮಕೂರು: ಜಿಲ್ಲೆಯಲ್ಲಿ ಇಂದು 91 ಮಂದಿ ಗುಣಮುಖರಾಗಿದ್ದು 153 ಹೊಸ ಪ್ರಕರಣಗಳು ದಾಖಲಾಗಿದೆ ಎಂದು ಡಿಎಚ್ಒ ಡಾಕ್ಟರ್ ನಾಗೇಂದ್ರಪ್ಪ ತಿಳಿಸಿದ್ದಾರೆ ಜಿಲ್ಲೆಯಲ್ಲಿ 1031 ಸಕ್ರಿಯ ಪ್ರಕರಣಗಳಿದ್ದು 3003 ಖಚಿತ ಪ್ರಕರಣಗಳಿವೆ ಇಂದು 3 ಮೃತಪಟ್ಟಿದ್ದು ಮೃತಪಟ್ಟವರ ಸಂಖ್ಯೆ 89 ಕ್ಕೇರಿದೆ. 18 ಮಂದಿ ತೀವ್ರ ನಿಗಾವಣೆಯಲ್ಲಿ ಇದ್ದಾರೆ ಇದುವರೆಗೆ1883 ಮಂದಿ ಗುಣಮುಖರಾಗಿದ್ದಾರೆ