ತುಮಕೂರು: ಜಿಲ್ಲೆಯಲ್ಲಿ ಸೆಪ್ಟೆಂಬರ್ 29ರಂದು 259 ಮಂದಿ ಗುಣಮುಖರಾಗಿದ್ದು 443 ಹೊಸದಾಗಿ ಕೊವಿಡ್ ಪಾಸಿಟೀವ್ ಪ್ರಕರಣಗಳು ದಾಖಲಾಗಿವೆ ಎಂದು ಡಿ.ಹೆಚ್. ಓ.ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.
ಇದುವರೆಗೆ ಜಿಲ್ಲೆಯಲ್ಲಿ 10470ಮಂದಿ ಗುಣಮುಖರಾಗಿದ್ದು ಇಂದಿನ ಒಬ್ಬರು ಸೇರಿ220ಮಂದಿ ಕೊವಿಡ್ ನಿಂದ ಮೃತರಾಗಿದ್ದು ಕೊವಿಡೇತರ ಕಾರಣಗಳಿಂದ ಇಂದಿನ ಮೂವರು ಸೇರಿ 75ಮಂದಿ ಮೃತರಾಗಿದ್ದಾರೆ. ಜಿಲ್ಲೆಯಲ್ಲಿ 2248ಸಕ್ರಿಯ ಪ್ರಕರಣಗಳಿದ್ದರೇ 13013 ಖಚಿತ ಪ್ರಕರಣಗಳಿಗೆ.113ಮಂದಿ ವಿಶೇಷ ನಿಗಾವಣೆಯಲ್ಲಿದ್ದಾರೇ.
ಇಂದಿನ 443 ಪಾಸಿಟೀವ್ ಪ್ರಕರಣಗಳಲ್ಲಿ ತುಮಕೂರು -170,ಚಿ.ನಾ.ಹಳ್ಳಿ -28,ಗುಬ್ಬಿ -39,ಕೊರಟಗೆರೆ -22,ಕುಣಿಗಲ್-34,ಮಧುಗಿರಿ -41,ಪಾವಗಡ-29,ಶಿರಾ -28,ತಿಪಟೂರು -28,ತುರುವೇಕೆರೆ-24. ಪಾಸಿಟೀವ್ ಪ್ರಕರಣಗಳು ವರದಿಯಾಗಿವೆ.