ತುಮಕೂರು: ಜಿಲ್ಲೆಯಲ್ಲಿ ಅಕ್ಟೋಬರ್ 25 ರಂದು ಕೊರೊನಾ ಸೋಂಕಿತರ ಸಂಖ್ಯೆ ಮೂರು ಸಂಖ್ಯೆಗಳಿಂದ ಎರಡು ಅಂಕಿಗಳಿಗೆ ಇಳಿದಿದೆ ಎಂದು ಡಿ.ಹೆಚ್. ಓ.ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.
ಇಂದು 206 ಮಂದಿ ಗುಣಮುಖರಾಗಿದ್ದು 34 ಮಂದಿಗೆ ಮಾತ್ರ ಕೊರೊನಾ ಪಾಸಿಟೀವ್ ಆಗಿದೆ. ಇಂದು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದೆ ಎಂದರು.
ಇದುವರೆಗೆ 17398 ಮಂದಿ ಗುಣಮುಖರಾಗಿದ್ದು. 1468 ಸಕ್ರಿಯ ಕೊವಿಡ್ ಪೀಡಿತರಿದ್ದಾರೆ.19266ಖಚಿತ ಪ್ರಕರಣಗಳಿಗೆ ಎಂದರು. ಇಂದು ಕೊವಿಡ್ ನಿಂದ ಇಂದು ಒಬ್ಬರು ಮೃತರಾಗಿದ್ದು ಒಟ್ಟು 251 ಮಂದಿ ಮೃತರಾಗಿದ್ದಾರೆ. ಅನ್ಯ ಕಾರಣಗಳಿಗಾಗಿ ಇಂದು ಯಾರೂ ಮೃತರಾಗಿಲ್ಲ ಇದುವರೆಗೆ ಅನ್ಯಕಾರಣಗಳಿಂದ 149ಮಂದಿ ಮೃತರಾಗಿದ್ದಾರೆ. ಇದೂವರೆಗೆ 400 ಮಂದಿ ಮೃತರಾಗಿದ್ದಾರೆ. 98ಮಂದಿ ವಿಶೇಷ ನಿಗಾವಣೆಯಲ್ಲಿದ್ದಾರೇ.
ಇಂದು 34 ಮಂದಿಗೆ ಪಾಸಿಟೀವ್ ಆಗಿದ್ದು ಚಿ.ನಾ.ಹಳ್ಳಿ -3, ಗುಬ್ಬಿ –3, ಕುಣಿಗಲ್-6, ಮಧುಗಿರಿ –3, ಪಾವಗಡ–5, ಶಿರಾ –3, ತಿಪಟೂರು -2, ತುರುವೇಕೆರೆ-9 ಮಂದಿಗೆ ಪಾಸಿಟೀವ್ ಆಗಿದೆ.