Wednesday, August 10, 2022

Latest Posts

ತುಮಕೂರು ಜಿಲ್ಲೆಯಲ್ಲಿ ಶುಕ್ರವಾರ 164 ಮಂದಿ ಗುಣಮುಖ, 233 ಮಂದಿಗೆ ಪಾಸಿಟಿವ್ ಪ್ರಕರಣ ದೃಢ

ತುಮಕೂರು: ತುಮಕೂರು ಜಿಲ್ಲೆಯಲ್ಲಿ ಸೆಪ್ಟೆಂಬರ್ 25ರಂದು 164 ಮಂದಿ ಗುಣಮುಖರಾಗಿದ್ದು 233ಪಾಸಿಟೀವ್ ದಾಖಲಾಗಿವೆ ಎಂದು ಡಿ.ಹೆಚ್. ಓ.ಡಾ. ನಾಗೇಂದ್ರಪ್ಪ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೆ 95511ಮಂದಿ ಗುಣಮುಖರಾಗಿದ್ದು, 2061ಸಕ್ರಿಯ ಪ್ರಕರಣಗಳಿಗೆ.ಇಂದು ನಾಲ್ವರು ಮೃತರಾಗಿದ್ದು ಇದುವರೆಗೆ ಮೃತರಾದವರ ಸಂಖ್ಯೆ 217ಆಗಿದೆ. ಅನ್ಯ ಕಾರಣದಿಂದ ಇಂದು ನಾಲ್ವರು ಸಾವನ್ನಪ್ಪಿದ್ದು ಇದುವರೆಗೆ ಅನ್ಯಕಾರಣಗಳಿಂದ57ಮಂದಿ ಮೃತರಾಗಿದ್ದಾರೆ. 11886ಖಚಿತ ಪಾಸಿಟೀವ್ ಪ್ರಕರಣಗಳಿವೆ.88ಮಂದಿ ವಿಶೇಷ ನಿಗಾವಣೆಯಲ್ಲಿದ್ದಾರೇ.
ಇಂದು ದಾಖಲಾಗಿರುವ 233 ಪ್ರಕರಣಗಳಲ್ಲಿ ತುಮಕೂರು -82,ತಿಪಟೂರು -65,ಶಿರಾ -30,ಪಾವಗಡ-15,ಕುಣಿಗಲ್-16,ಕೊರಟಗೆರೆ -10,ತುರುವೇಕೆರೆ-3,ಗುಬ್ಬಿ -9,ಮಧುಗಿರಿ -2,ಚಿ.ನಾ.ಹಳ್ಳಿ-1.ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss