Wednesday, August 10, 2022

Latest Posts

ತುಮಕೂರು ಜಿಲ್ಲೆಯಲ್ಲಿ 135 ಹೊಸ ಪ್ರಕರಣ, 54 ಮಂದಿ ಗುಣಮುಖ, ಮೂವರ ಸಾವು

ತುಮಕೂರು: ಇಂದು ತುಮಕೂರು ಜಿಲ್ಲೆಯಲ್ಲಿ 54ಮಂದಿ ಗುಣಮುಖರಾಗಿದ್ದು, 135 ಹೊಸಪ್ರಕರಣಗಳು ದಾಖಲಿಸಲಾಗಿದೆ ಎಂದು ಡಿ.ಹೆಚ್.ಒ. ತಿಳಿಸಿದ್ದಾರೆ.
ಇದುವರೆಗೆ 971 ಮಂದಿ ಗುಣಮುಖರಾಗಿದ್ದು ಇಂದಿನ ಮೂವರು ಸಾವು ಸೇರಿ 57ಮಂದಿ ಮೃತರಾಗಿದ್ದಾರೆ. 888ಸಕ್ರಿಯ ಹಾಗ1916ಖಚಿತ ಕೊವಿಡ್ ಪ್ರಕರಣಗಳಿವೆ.ಎಂಟು ಮಂದಿ ತೀವ್ರ ನಿಗಾವಣೆಯಲ್ಲಿದ್ದಾರೆ.
ಇಂದು ತುಮಕೂರಿನ ಬಾರ್ ಲೈನಿನ 60ವರ್ಷ ದ ವ್ಯಕ್ತಿ,ಸದಾಶಿವ ನಗರದ 31ವರ್ಷದ ಮಹಿಳೆ ಮತ್ತು ಶಿರಾತಾಲೂಕಿನ ಮಲ್ಲೇಕೇರೆ ಹಳ್ಳಿಯ 36ವರ್ಷದ ವ್ಯಕ್ತಿ ಮೃತರಾಗಿದ್ದಾರೆ.
ಇಂದು ಚಿ.ನಾ.ಹಳ್ಳಿ -17,ಗುಬ್ಬಿ -1,ಕೊರಟಗೆರೆ-3,ಕುಣಿಗಲ್ -13,ಮಧುಗಿರಿ -6,ಪಾವಗಡ-7,ಶಿರಾ-24,ತಿಪಟೂರು -21,ತುಮಕೂರು -36,ತುರುವೇಕೆರೆ-7 ಪ್ರಕರಣಗಳು ಸೇರಿ 135ಪ್ರಕರಣಗಳು ದಾಖಲಾಗಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss