ತುಮಕೂರು: ತುಮಕೂರು ಜಿಲ್ಲೆಯಲ್ಲಿ 158 ಮಂದಿ ಕೊರೋನಾದಿಂದ ಗುಣಮುಖರಾಗಿದ್ದು 183 ಜನರಿಗೆ ಕೋವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ ಎಂದು ಡಿ.ಹೆಚ್. ಓ.ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.
ಇದುವರೆವಿಗೂ ಜಿಲ್ಲೆಯಲ್ಲಿ 9232 ಮಂದಿ ಗುಣಮುಖರಾಗಿದ್ದು 2071 ಸಕ್ರಿಯ ಪ್ರಕರಣಗಳಿಗೆ.ಇಂದಿನ ಮೂವರು ಸೇರಿ ಇದುವರೆಗೆ 215ಮಂದಿ ಕೊವಿಡ್ ನಿಂದ ಮೃತರಾಗಿದ್ದು ಅನ್ಯ ಆರೋಗ್ಯ ಕಾರಣಗಳಿಗಾಗಿ ಇಂದು ಮೂವರು ಸೇರಿ ಇದುವರೆಗೆ 52 ಮಂದಿ ಮೃತರಾಗಿದ್ದಾರೆ. 11570 ಖಚಿತ ಪ್ರಕರಣಗಳಿಗೆ.88 ಮಂದಿ ವಿಶೇಷ ನಿಗಾವಣೆಯಲ್ಲಿದ್ದಾರೇ.
ಇಂದು ಪಾಸಿಟೀವ್ ಆಗಿರುವ 183 ಪ್ರಕರಣಗಳಲ್ಲಿ ಚಿ.ನಾ.ಹಳ್ಳಿ -16,ಗುಬ್ಬಿ -22,ಕೊರಟಗೆರೆ -15,ಕುಣಿಗಲ್-3,ಮಧುಗಿರಿ -8,ಪಾವಗಡ-2,ಶಿರಾ -4,ತಿಪಟೂರು -10,ತುಮಕೂರು -92,ತುರುವೇಕೆರೆ-11 ಪಾಸಿಟೀವ್ ಪ್ರಕರಣಗಳು ದಾಖಲಾಗಿವೆ.