Sunday, August 14, 2022

Latest Posts

ತುಮಕೂರು ಜಿಲ್ಲೆಯಲ್ಲಿ 169ಮಂದಿ ಗುಣಮುಖ, 211 ಹೊಸ ಪ್ರಕರಣ

ತುಮಕೂರು: ತುಮಕೂರು ಜಿಲ್ಲೆಯಲ್ಲಿ 169ಮಂದಿ ಗುಣಮುಖರಾಗಿದ್ದು , 211ಹೊಸ ಕೊವಿಡ್ ಪ್ರಕರಣಗಳು ದಾಖಲಾಗಿದೆ ಎಂದು ಡಿ.ಹೆಚ್. ಓ.ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ. ಇದುವರೆಗೆ ಜಿಲ್ಲೆಯಲ್ಲಿ 3996 ಮಂದಿ ಗುಣಮುಖರಾಗಿದ್ದು ,1442 ಸಕ್ರಿಯ ಮತ್ತು 5508 ಖಚಿತ ಪ್ರಕರಣಗಳಿವೆಇದುವರೆಗೆ 160ಮಂದಿ ಮೃತರಾಗಿದ್ದಾರೆ. 26 ಮಂದಿ ತೀವ್ರ ನಿಗಾವಣೆಯಲ್ಲಿದ್ದಾರೇ.
ಇಂದು ಚಿ.ನಾ.ಹಳ್ಳಿ -18,ಗುಬ್ಬಿ -42,ಕೊರಟಗೆರೆ -25,ಕುಣಿಗಲ್-10,ಮಧುಗಿರಿ 27,ಪಾವಗಡ-8,ಶಿರಾ-30,ತಿಪಟೂರು-11,ತುಮಕೂರು -32,ತುರುವೇಕೆರೆ-8 ಪ್ರಕರಣಗಳು ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss