Thursday, August 18, 2022

Latest Posts

ತುಮಕೂರು ಜಿಲ್ಲೆಯಲ್ಲಿ 184 ಮಂದಿ ಗುಣಮುಖ, 272ಹೊಸ ಪಾಸಿಟಿವ್ ಪ್ರಕರಣ ದಾಖಲು

ತುಮಕೂರು: ತುಮಕೂರು ಜಿಲ್ಲೆಯಲ್ಲಿ ಸೆಪ್ಟೆಂಬರ್ 27 ರಂದು ಮಂದಿ184 ಗುಣಮುಖರಾಗಿದ್ದು 272ಹೊಸ ಪಾಸಿಟೀವ್ ಪ್ರಕರಣಗಳು ದಾಖಲಾಗಿವೆ ಎಂದು ಡಿ.ಹೆಚ್ ಒ.ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.
ಇದುವರೆಗೆ ಜಿಲ್ಲೆಯಲ್ಲಿ 10002 ಮಂದಿ ಗುಣಮುಖರಾಗಿದ್ದು 2032 ಸಕ್ರಿಯ ಪ್ರಕರಣಗಳಿಗೆ.ಕೊವಿಡ್ ನಿಂದ ಇಂದು ಒಬ್ಬರು ಸಾವನಪ್ಪಿದ್ದು .ಇದುವರೆಗೆ 218ಮಂದಿ ಸಾವನ್ನಪ್ಪಿದ್ದಾರೆ. ಬೇರೆ ಆರೋಗ್ಯ ಸಮಸ್ಯೆಯಿಂದ ಇಂದು 6ಮಂದಿ ಮೃತರಾಗಿದ್ದು ಇದುವರೆಗೆ 69ಮಂದಿ ಮೃತರಾಗಿದ್ದಾರೆ. 12321ಖಚಿತ ಕೊವಿಡ್ ಪ್ರಕರಣಗಳಿವೆ.98ಮಂದಿ ವಿಶೇಷ ನಿಗಾವಣೆಯಲ್ಲಿದ್ದಾರೇ.
ಇಂದು 272ಪಾಸಿಟೀವ್ ಪ್ರಕರಣಗಳು ಇದ್ದು ತಾಲೂಕುವಾರು ಪ್ರಕರಣಗಳು ಇಂತಿವೆ. ಚಿ.ನಾ.ಹಳ್ಳಿ -7,ಗುಬ್ಬಿ -13,ಕೊರಟಗೆರೆ-17,ಕುಣಿಗಲ್-18,ಮಧುಗಿರಿ-38,ಪಾವಗಡ-22,ಶಿರಾ -43,ತಿಪಟೂರು –30,ತುಮಕೂರು 69,ತುರುವೇಕೆರೆ-15.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!