ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………..
ಹೊಸದಿಗಂತ ವರದಿ, ತುಮಕೂರು:
ತುಮಕೂರು ಜಿಲ್ಲೆಯ ಅರೋಗ್ಯದ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ.ಮೇ 10ರಂದು 1975 ಮಂದಿ ಗುಣಮುಖರಾಗಿದ್ದು. 2156 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.
ಇಂದು15ಮಂದಿ ಮೃತರಾಗಿದ್ದು. ಇದುವರೆಗೆ 651 ಮಂದಿ ಮೃತರಾಗಿದ್ದಾರೆ. 46288 ಮಂದಿ ಗುಣಮುಖರಾಗಿದ್ದು. 18328 ಸಕ್ರಿಯ. 65267ಖಚಿತ ಪ್ರಕರಣಗಳಿವೆ.128ಮಂದಿ ವಿಶೇಷ ನಿಗಾವಣೆಯಲ್ಲಿದ್ದಾರೇ.
ತುಮಕೂರು 793,ಚಿ.ನಾ.ಹಳ್ಳಿ -203,ಗುಬ್ಬಿ –148,ಕೊರಟಗೆರೆ -106ಕುಣಿಗಲ್-66,,ಮಧುಗಿರಿ 115,ಪಾವಗಡ-93,ಶಿರಾ –100ತಿಪಟೂರು –314,ತುರುವೇಕೆರೆ-218 ಮಂದಿಗೆ ಪಾಸಿಟೀವ್ ಆಗಿದೆ.
ಮೃತರಾದವರು:;ತುಮಕೂರು -5,ತಿಪಟೂರು -1,ಶಿರಾ-3,ಪಾವಗಡ.3, ಚಿ.ನಾ.ಹಳ್ಳಿ.-1,ಗುಬ್ಬಿ -2