Tuesday, June 28, 2022

Latest Posts

ತುಮಕೂರು ಜಿಲ್ಲೆಯಲ್ಲಿ 223 ಕೊರೋನಾ ಪಾಸಿಟಿವ್ ದೃಢ

ತುಮಕೂರು: ತುಮಕೂರು ಜಿಲ್ಲೆಯಲ್ಲಿ 223 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ಸಂಪೂರ್ಣ ವರದಿ ನೀಡಲಾಗಿಲ್ಲ.
ಇಂದು ಚಿ.ನಾ.ಹಳ್ಳಿ -16,ಗುಬ್ಬಿ -16,ಕೊರಟಗೆರೆ -19,ಕುಣಿಗಲ್-8,ಮಧುಗಿರಿ -12,ಪಾವಗಡ-22,ಶಿರಾ -14,ತಿಪಟೂರು -38,ತುಮಕೂರು -73,ತುರುವೇಕೆರೆ-15. ಇಂದು ಒಬ್ಬರು ಕೊವಿಡ್ ನಿಂದ ನಾಲ್ವರು ಅನ್ಯ ಆರೋಗ್ಯ ಕಾರಣಗಳಿಂದ ಮೃತರಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss