Monday, August 8, 2022

Latest Posts

ತುಮಕೂರು ಜಿಲ್ಲೆಯಲ್ಲಿ 280 ಮಂದಿಗೆ ಕೊರೋನಾ ಪಾಸಿಟಿವ್ ದೃಢ, 111 ಮಂದಿ ಗುಣಮುಖ

ತುಮಕೂರು:ತುಮಕೂರು ಜಿಲ್ಲೆಯಲ್ಲಿ ಆಗಸ್ಟ್ 28ರಂದು 111 ಮಂದಿ ಗುಣಮುಖರಾಗಿದ್ದು,  280ಹೊಸ ಕೊವಿಡ್ ಪ್ರಕರಣಗಳು ದಾಖಲಾಗಿದೆ ಎಂದು ಡಿ.ಹೆಚ್. ಓ.ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.
ಇದುವರೆಗೆ 3737ಮಂದಿ ಗುಣಮುಖರಾಗಿದ್ದು ಇಂದಿನ ಇಬ್ಬರು ಸೇರಿ 157ಮಂದಿ ಮೃತರಾಗಿದ್ದಾರೆ. 1430ಸಕ್ರಿಯ ಪ್ರಕರಣಗಳಿಗೆ.5297ಖಚಿತ ಪ್ರಕರಣಗಳಿಗೆ.52 ಮಂದಿ ತೀವ್ರ ನಿಗಾವಣೆಯಲ್ಲಿದ್ದಾರೇ.
ಇಂದು ಚಿ.ನಾ.ಹಳ್ಳಿ -16,ಗುಬ್ಬಿ -5,ಕೊರಟಗೆರೆ -16,ಶಿರಾ-18,ಕುಣಿಗಲ್-22,ಮಧುಗಿರಿ -8,ಪಾವಗಡ-40,ತಿಪಟೂರು-18,ತುಮಕೂರು -125,ತುರುವೇಕೆರೆ-12 ಮಂದಿ ಪಾಸಿಟೀವ್ ಆಗಿದ್ದಾರೆ.
ಇತರೆ ಕಾರಣಗಳಿಂದ ಇಂದು ನಾಲ್ವರು ಮೃತರಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss