ತುಮಕೂರು: ಜಿಲ್ಲೆಯಲ್ಲಿ 356 ಮಂದಿ ಗುಣಮುಖರಾಗಿದ್ದು 435 ಕೊರೋನಾ ಪಾಸಿಟಿವ್ ದಾಖಲಾಗಿವೆ ಎಂದು ಡಿ.ಹೆಚ್. ಓ.ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.
ಇದುವರೆಗೆ ಜಿಲ್ಲೆಯಲ್ಲಿ 10826ಮಂದಿ ಗುಣಮುಖರಾಗಿದ್ದು 2307ಸಕ್ರಿಯ ಪ್ರಕರಣಗಳು 13434ಖಚಿತ ಕೊವಿಡ್ ಪ್ರಕರಣಗಳಿವೆ. ಇಂದು ಇಬ್ಬರು ಮೃತರಾಗಿದ್ದು ಇದುವರೆಗೆ 222 ಮಂದಿ ಕೊವಿಡ್ ನಿಂದ ಮೃತರಾಗಿದ್ದು ನಾಲ್ವರು ಇತರ ಕಾರಣಗಳಿಂದ ಮೃತರಾಗಿದ್ದು ಇದುವರೆಗೆ 79ಮಂದಿ ಮೃತರಾಗಿದ್ದಾರೆ. 117ಮಂದಿ ವಿಶೇಷ ನಿಗಾವಣೆಯಲ್ಲಿದ್ದಾರೇ.
ಪಾಸಿಟೀವ್ ಬಂದ 435ಮಂದಿಯಲ್ಲಿ ತುಮಕೂರಿನ 127,ಚಿ.ನಾ.ಹಳ್ಳಿಯ49,ಗುಬ್ಬಿಯ29,ಕೊರಟಗೆರೆಯ13,ಕುಣಿಗಲ್ಲಿನ24,ಮಧುಗಿರಿ ಯ37,ಪಾವಗಡದ43,ಶಿರಾದ48,ತಿಪಟೂರಿನ 45,ತುರುವೇಕೆರೆಯ 20 ಮಂದಿ ಇದ್ದಾರೆ.