ತುಮಕೂರು:ತುಮಕೂರು ಜಿಲ್ಲೆಯಲ್ಲಿ ಇಂದು 65ಮಂದಿ ಗುಣಮುಖರಾಗಿದ್ದು, 69ಹೊಸ ಕೊವಿಡ್ ಪ್ರಕರಣಗಳು ದಾಖಲಿಸಲಾಗಿವೆ ಎಂದು ಡಿ.ಹೆಚ್.ಓ.ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.
ಇದುವರೆಗೆ ಜಿಲ್ಲೆಯಲ್ಲಿ 1265ಮಂದಿಯನ್ನು ಗುಣಮುಖರಾಗಿದ್ದು, ಇಂದಿನ ಇಬ್ಬರು ಸೇರಿ 67ಮಂದಿ ಮೃತರಾಗಿದ್ದಾರೆ. ಜಿಲ್ಲೆಯಲ್ಲಿ 946ಸಕ್ರಿಯ ಪ್ರಕರಣಗಳು ಇದ್ದು,2278ಕೊವಿಡ್ ಸೋಂಕಿತರು ಇದ್ದಾರೆ. ಏಳು ಮಂದಿ ತೀವ್ರ ನಿಗಾವಣೆಯಲ್ಲಿದ್ದಾರೆ. ಕುಣಿಗಲ್ ತಾಲೂಕು ಹೊಸಪಾಳ್ಯದ67ವರ್ಷದಪುರುಷ ಮತ್ತು ತುಮಕೂರು ಸಂತೆಪೇಟೆಯ 56ವರ್ಷದ ಮಹಿಳೆ ಇಂದು ಮೃತರಾಗಿದ್ದಾರೆ.
ಇಂದಿನ ಸೋಂಕಿತರು ::;ಚಿ.ನಾ.ಹಳ್ಳಿ -5,ಗುಬ್ಬಿ -1,ಕೊರಟಗೆರೆ-8,ಕುಣಿಗಲ್ -8,ಮಧುಗಿರಿ -2,ಪಾವಗಡ-1,ಶಿರಾ-4,ತಿಪಟೂರು -1,ತುಮಕೂರು-39.