ತುಮಕೂರು: ಜಿಲ್ಲೆಯಲ್ಲಿ ಇಂದು 99 ಮಂದಿ ಗುಣಮುಖರಾಗಿದ್ದು 149 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ ಎಂದು ಡಿ.ಹೆಚ್. ಓ.ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.
ಇದುವರೆಗೆ ಜಿಲ್ಲೆಯಲ್ಲಿ 3353 ಮಂದಿ ಗುಣಮುಖರಾಗಿದ್ದು 4557ಮಂದಿ ಸೋಂಕಿತರಿದ್ದಾರೆ.1061 ಸಕ್ರಿಯ ಪ್ರಕರಣಗಳಿಗೆ.ಇಂದು ನಾಲ್ವರು ಮೃತರಾಗಿದ್ದು ಇದುವರೆಗೆ 143 ಮಂದಿ ಮೃತರಾಗಿದ್ದಾರೆ. 14 ಮಂದಿ ತೀವ್ರ ನಿಗಾವಣೆಯಲ್ಲಿದ್ದಾರೇ.
ಇಂದಿನ ಪಾಸಿಟಿವ್ ಪ್ರಕರಣಗಳು:
ಚಿ.ನಾ.ಹಳ್ಳಿ -24,ಗುಬ್ಬಿ -5,ಕೊರಟಗೆರೆ-4,ಕುಣಿಗಲ್-6.ಮಧುಗಿರಿ -8,ಪಾವಗಡ-31,ಶಿರಾ-6,ತಿಪಟೂರು-18,ತುಮಕೂರು -37,ತುರುವೇಕೆರೆ-10.