Monday, July 4, 2022

Latest Posts

ತುಮಕೂರು ಜಿಲ್ಲೆಯ 5 ತಾಲೂಕುಗಳಲ್ಲಿ ಶೂನ್ಯ ಪ್ರಕರಣ ದಾಖಲು

ಹೊಸ ದಿಗಂತ ವರದಿ, ತುಮಕೂರು:

ತುಮಕೂರು ಜಿಲ್ಲೆಯ ಪಾವಗಡ,ಕೊರಟಗೆರೆ, ಕುಣಿಗಲ್, ಶಿರಾ, ತಿಪಟೂರು ತಾಲೂಕುಗಳಲ್ಲಿ ಜನವರಿ 5ರಂದು ಕೊವಿಡ್ ಪ್ರಕರಣಗಳು ದಾಖಲಾಗಿಲ್ಲ.
ಗುಬ್ಬಿ. –1,. .ಮಧುಗಿರಿ –1 , ತುಮಕೂರಿನಲ್ಲಿ –13, ತುರುವೇಕೆರೆ—2,,ಚಿ.ನಾ.ಹಳ್ಳಿ–4 ಕೊವಿಡ್ ಪಾಸಿಟೀವ್ ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯಲ್ಲಿ ಇಂದು 33 ಮಂದಿ ಗುಣಮುಖರಾಗಿದ್ದು 21 ಮಂದಿಗೆ ಪಾಸಿಟೀವ್ ಆಗಿದೆ. ಇದುವರೆಗೆ 22651ಮಂದಿ ಗುಣಮುಖರಾಗಿದ್ದು. 238ಸಕ್ರಿಯ ಪ್ರಕರಣಗಳಿಗೆ.23332ಖಚಿತ ಪ್ರಕರಣಗಳಿವೆ .
.11ಮಂದಿ ವಿಶೇಷ ನಿಗಾವಣೆಯಲ್ಲಿದ್ದಾರೇ.ಇಂದು ಅನ್ಯ ಕಾರಣಗಳಿಂದ ಒಬ್ಬರು ಸಾವನ್ನಪ್ಪಿದ್ದಾರೆ. ಇದು
ವರೆಗೆ 444ಮಂದಿ ಸಾವನ್ನಪ್ಪಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss