ತುಮಕೂರು: ನಗರದಲ್ಲಿ ಶುಕ್ರವಾರದಿಂದ ಹೇರ್ ಕಟಿಂಗ್ಸ್ ಸಲೂನ್.ಬ್ಯೂಟಿ ಪಾರ್ಲರ್ ಸೇರಿದಂತೆ ಎಲ್ಲಾ ರೀತಿಯ ಅಂಗಡಿಗಳನ್ನು ಅವಕಾಶ ನೀಡಿರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಆದರೆ ಆಟೋ ಮತ್ತು ಬಸ್ ಸಂಚಾರಕ್ಕೆ .ಪಾನ್ ಬೀಡಾಗಿರುವ.ರಸ್ತೆ ಬದಿ ಚಾಟ್ಸ್ ಗಳಿಗೇ ಅವಕಾಶವಿಲ್ಲ.ಸಲೂನ್ ಗಳಿಗೆ ಕೆಲವು ನಿಯಮಗಳನ್ನು ರೂಪಿಸಲಾಗಿದೆ.ಸ್ಯಾಟಿಟೈಸರ್ ಬಳಸಬೇಕು. ಕತ್ತರಿ ಮತ್ತು ರೇಜರ್ ಅನ್ನು ಪ್ರತಿಯೊಬ್ಬ ರಿಗೂ ಬಿಸಿ ನೀರಿನಲ್ಲಿ ಕುದಿಸಿ ಸ್ಯಾಟೈಸರ್ ನಿಂದ ಸ್ಯಾನಿಟೈಸ್ ಮಾಡಿಯೇ ಬಳಸಬೇಕು. ಕ್ಷೌರ ಮಾಡುವವರು ಕೈಗೆ ಗ್ಲೌಸ್ ಮತ್ತು ಮುಖಕ್ಕೆ ಮಾಸ್ಕ್ ಹಾಕಿ ಬರಬೇಕು.