Tuesday, June 28, 2022

Latest Posts

ತುಮಕೂರು| ಸೋಮವಾರ ಆರು ಮಂದಿ ಕೊರೋನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ

ತುಮಕೂರು: ತುಮಕೂರು ಜಿಲ್ಲೆಯಲ್ಲಿ ಇಂದು ಆರು ಮಂದಿ ಕೊರೊನ ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಹೋಗಿರುವುದಾಗಿ ಡಿ.ಹೆಚ್. ಓ.ತಿಳಿಸಿದರು.
ರೋಗಿಗಳಾದ ಪಿ-1402,ಪಿ -1612,-ಪಿ -1614,ಪಿ-1971,ಪಿ-2771,ಪಿ-2772.ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ಧಾರೆ. ಪ್ರಸ್ತುತ ಆಸ್ಪತ್ರೆಯಲ್ಲಿ ಮೂವರು ಪಾಸಿಟೀವ್ ಇರುವವರು ಇದ್ಧಿರೆ. 578 ಮಂದಿಯ ಗಂಟಲು ಸ್ರಾವದವರದಿ ಬರಬೇಕಾಗಿದೆ. 33ಮಂದಿ ಪಾಸಿಟೀವ್ ಇದ್ದವರಲ್ಲಿ 28ಮಂದಿ ಗುಣಮುಖರಾಗಿದ್ದು,ಇಬ್ಬರು ಮೃತರಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss